***Please use search to find lyrics that you're looking for, Use comments to provide your feedback to improve/add any lyrics that you don't find here.

ಪರವಶನಾದೆನು ಅರಿಯುವ ಮುನ್ನವೇ / Paravashanaadenu Ariyuva Munnave

ಕನ್ನಡದಲ್ಲಿ:

ಸಂಗೀತ: ವಿ. ಹರಿಕೃಷ್ಣ
ಗಾಯನ: ಸೋನು ನಿಗಮ್
ಚಲನಚಿತ್ರ: ಪರಮಾತ್ಮ

ಪರವಶನಾದೆನು, ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ
ಇದಕಿಂತ ಬೇಗ ಇನ್ನೂ, ಸಿಗಬಾರದಿತ್ತೆ ನೀನು
ಇನ್ನಾದರೂ ಕೂಡಿಟ್ಟುಕೊ ನೀ ನನ್ನನೂ ಕಳೆಯುವ ಮುನ್ನವೇ

ಪರವಶನಾದೆನು, ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ ಪ್ರಾಣಯಕು ಮುನ್ನವೇ

ನಿನ್ನ ಕಣ್ಣಿಗಂತು ನಾನು, ನಿರುಪಯೋಗಿ ಈಗಲೂ
ಇನ್ನು ಬೇರೆ ಏನು ಬೇಕು, ಪ್ರೇಮಯೋಗಿಯಾಗಲು
ಹೂ ಅರಳುವ ಸದ್ದನು, ನಿನ್ನ ನಗೆಯಲಿ ಕೇಳಬಲ್ಲೆ
ನನ್ನ ಏಕಾಂತವನ್ನು,ತಿದ್ದಿಕೊಡು ನೀನೀಗ  ನಿಂತಲ್ಲೆ

ನಾನೇನೇ ಅಂದರೂನೂ,ನನಗಿಂತ ಚೂಟಿ ನೀನು
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನೂ ಕದಿಯುವ ಮುನ್ನವೇ

ಪರವಶನಾದೆನು, ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ

ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ
ನನ್ನಾ ಕೌತುಕ ಒಂದೊಂದೇ ಹೇಳಬೇಕು
ಆಲಿಸುವಾಗ ನಂಬು ನನ್ನನ್ನೆ ಸಾಕು

ಸಹವಾಸ ದೋಷದಿಂದ, ಸರಿಹೋಗಬಹುದೆ ನಾನು
ನನಗಾಗಿಯೇ ಕಾದಿಟ್ಟುಕೊ ಹಟವೊಂದನೂ, ಕೆಣಕುವ ಮುನ್ನವೇ

ಪರವಶನಾದೆನು, ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೇ ಪ್ರಣಯಕು ಮುನ್ನವೇ

In English:

Music: V. Harikrishna
Singer: Sonu Nigam
Movie: Paramathma

Paravashanaadenu Ariyuva Munnave
Parichitanaagali Hege, Pranayaku Munnave
Idakintha Bega Innu, Sigabaaraditte Neenu
Innaadaru Koodittuko Nee Nannannu, Kaleyuva Munnave

Paravashanaadenu Ariyuva Munnave
Parichitanaagali Hege, Pranayaku Munnave

Ninna Kanniganthu Naanu Nirupayogi Eegalu
Innu Bere Yenu Beku, Prema Yogi Aagalu
Hoo.. Araluva Saddhanu, Ninna Nageyali Kelaballe
Nanna Ekaanthavannu, Tiddhikodu Neeneega Ninthalle

Naanene Andaroonu, Nanagintha Chooti Neenu
Tutiyalliye Muchchittuko Mutthondhanu, Kadhiyuva Munnave

Paravashanaadenu Ariyuva Munnave
Parichitanaagali Hege, Pranayaku Munnave

Kanasali Thumba Kettiruvenu Ninnanu Keladhe
Rekkeya Neene Kattirulu Ee Hrudayavu Haaridhe
Nanna Kouthuka Ondonde Helabeku
Aalisuvaaga Nodu, Nannanne Saaku

Sahavaasa Dhoshadhinda Sari Hoga Bahude Naanu
Nanagaagiye Kaadittuko Hatavondhanu, Kenakuva Munnave

Paravashanaadenu Ariyuva Munnave
Parichitanaagali Hege, Pranayaku Munnave

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

Kambada Myalina Gombeye / ಕಂಬದಾ ಮ್ಯಾಲಿನ ಗೊಂಬಿಯೇ

ಬಾನಲಿತ್ತು ಮುರಿದೋದ್ ಚಂದ್ರ / Baanalithu Murdod Chandra