Chennagiddiyalle Neenu Chennagiddiyalle / ಚೆನ್ನಾಗಿದ್ಯಲ್ಲೇ ನೀನು ಚೆನ್ನಾಗಿದ್ಯಲ್ಲೇ
ಕನ್ನಡದಲ್ಲಿ:
ಸಂಗೀತ: ಅರ್ಜುನ್ ಜನ್ಯಗಾಯನ: ಬಾಬಾ ಸೆಹಗಲ್
ಚಲನಚಿತ್ರ: ಲಕ್ಕಿ
ಲವ್ ಯು, ಹೇ ಲೂಸ ನೀನು
ಲವ್ ಯು, ಮಾನಾ ಮರಿಯಾದೆ ಇಲ್ವಾ ನಿಂಗೇ
ಲವ್ ಯು, ಗ್ಯರಂಟಿ ಸರಿಯಾಗ್ ಏಟು ತಿಂತ್ಯ
ಚೆನ್ನಾಗಿದ್ಯಲ್ಲೇ ನೀನು ಚೆನ್ನಾಗಿದ್ಯಲ್ಲೇ
ಹಿಗ್ಗಾ ಮುಗ್ಗ ಲವ್ವು ಕಣೆ ನಂಗೆ ನಿನ್ಮ್ಯಾಲೆ
ಚೆನ್ನಗಿದ್ನಲ್ಲೇ ನಾನು ಚೆನ್ನಗಿದ್ನಲ್ಲೇ
ಮೂನ್ ಲೈಟ್ನಲ್ಲಿ ಮುಖ ನೋಡಿ ಹಾಳಾಗ್ ಹೋದ್ನಲ್ಲೇ
ಹೆಣ್ಣು ಅಂದ್ಮೇಲೆ ಕನ್ಫರ್ಮ್ ತಿಳಿ
ಬೇಕೇ ಬೇಕೊಬ್ಬ ಗಂಡುಗಲಿ
ಇಲ್ಲಿ ನಂಗಿಂತ ಸಿಲಿಕನ್ ಗಿಳಿ
ನಾನು ಹುಟ್ಟಿರುವೆ ಹೈಟೆಕ್ ಹುಲಿ
ಲೋಫರ್ ಅಂದ್ರೂನು ಚಪ್ಪರ್ ಅಂದ್ರೂನು ನಿನ್ನ್ ಬಿಟ್ ಹೋಗೋದಿಲ್ವೆ
ಪಾಪಿ ಅಂದ್ರೂನು ಪಾಪರ್ ಆದ್ರೂನು ಲವ್ವು ನಿಲ್ಲೋದಿಲ್ವೇ
ಚೆನ್ನಾಗಿದ್ಯಲ್ಲೇ ನೀನು ಚೆನ್ನಾಗಿದ್ಯಲ್ಲೇ
ಹಿಗ್ಗಾ ಮುಗ್ಗ ಲವ್ವು ಕಣೆ ನಂಗೆ ನಿನ್ಮ್ಯಾಲೆ
ಅಯ್ಯಯ್ಯೋ ಚೆನ್ನಾಗಿದ್ಯಲ್ಲೇ ನೀ ತುಂಬ ಚೆನ್ನಾಗಿದ್ಯಲ್ಲೇ
ಯಾಕಿಷ್ಟು ಚೆನ್ನಾಗಿದ್ಯಲ್ಲೇ , ಚೆನ್ನಾಗಿದ್ಯಲ್ಲೇ ಚೆನ್ನಾಗಿದ್ಯಲ್ಲೇ
ಕಿರಿಕಿರಿ ಮಾಡದೆ ಪ್ರೀತ್ಸು ಹಾರ್ಟು ಮಿಲಾಯ್ಸು
ಪಾಗಲ್ ಪ್ರೇಮಿಯ ಹಾರ್ಟಲ್ಲಿ
ಇಲ್ಲವೆ ಲೀಗಲ್ ಕೇಸು ಹಾಕುವೆ ನಾನು ಲಾಯರ್ ಹಿಡಿದು ಕೋರ್ಟಲ್ಲಿ
ಬಾಂಡು ಪೇಪರ್ ತಂದು ಕೊಡ್ಲೇ?
ಅಗ್ರೀಮೆಂಟು ಮಾಡಿ ಕೊಡ್ಲೇ?
ಪ್ರಾಣ ಬೇಕಾದ್ರೂ ಕೊಡ್ತೀನ್ ಬಾರೆ
ರಾಣಿ ಹಂಗೆ ಇಡ್ತಿನ್ ಬಾರೆ
ಹೋಗಿ ಗ್ಲೋಬ್ ಎಲ್ಲ ಸುತ್ತಾಡ್ ಬಾರೆ
ನಿನ್ನ ನನ್ನಷ್ಟು ಪ್ರೀತ್ಸೋರ್ ಯಾರೇ
ಲೋಫರ್ ಅಂದ್ರೂನು ಚಪ್ಪರ್ ಅಂದ್ರೂನು ನಿನ್ನ್ ಬಿಟ್ ಹೋಗೋದಿಲ್ವೆ
ಪಾಪಿ ಅಂದ್ರೂನು ಪಾಪರ್ ಆದ್ರೂನು ಲವ್ವು ನಿಲ್ಲೋದಿಲ್ವೇ
ಬಿಡು ಬಿಡು ಬಿಲ್ಡ್ ಅಪ್ ಯಾಕೆ ನಕ್ರ ಸಾಕೆ
ಟೇಕ್ ಆಫ್ ಆಗ್ಲಿ ಫ್ಯೂಚರು
ಇಲ್ಲವೆ ನಮ್ ಮನೆಗ್ ಬಂದ್ರೆ
ತಪ್ಪುವುದಿಲ್ಲವೇ ನಾ ಕೊಡೊ ಟಾರ್ಚರು
ಲವ್ ಯು ಅನ್ನು ನೀ ಅಷ್ಟೇ ಸಾಕು
ನಮ್ಮ ಪೈರಂತೂ ಪಕ್ಕ ಕ್ಲಿಕ್ಕು
ನಾನೇ ಬೇರೆ ನನ್ ಲವ್ವೆ ಬೇರೆ
ನನ್ನ ಬ್ಯಾಕ್ ಗ್ರೌಂಡು ಬಾರಿ ಜೋರೇ
ಎಲ್ಲಾ ರೆಕಾರ್ಡು ಮುರಿತೀನ್ ಬಾರೆ
ನನ್ನಾ ಬೀಟ್ ಮಾಡೋ ಪ್ರೇಮಿ ಯಾರೇ
ಚೆನ್ನಾಗಿದ್ಯಲ್ಲೇ ನೀನು ಚೆನ್ನಾಗಿದ್ಯಲ್ಲೇ
ಹಿಗ್ಗಾ ಮುಗ್ಗ ಲವ್ವು ಕಣೆ ನಂಗೆ ನಿನ್ಮ್ಯಾಲೆ
In English:
Music: Arjun JanyaSingers: Baba Sehgal
Movie: Lucky [2012]
Love You Hey Loosa Neenu
Love You Maana Maryade Ilva Ninge
Love You Guarantee Saryaag Yet Thinthiya
Chennagiddiyalle Neenu Chennagiddiyalle
Higga Mugga Lovvu Kane Nange Nin Mele
Chennagidnalle Naanu Chennagidnalle
Moon Light Nalli Mukha Nodi Haalag Hodnalle
Hennu And Mele Confirm Thili
Beke Bekobba Gandu Gali
Illi Ninagantha Silicon Gili
Naanu Huttiruve High Tech Huli
Loferrr Andrunu Chappar Androonu Ninn Bitt Hogodilve
Paapi Androonu Paapar Aadroonu Lovvu Nillodilve
Chennagiddiyalle Neenu Chennagiddiyalle
Higga Mugga Lovvu Kane Nange Nin Mele
Ayyayyo Chennagiddiyalle Nee
Thumba Chennagiddiyalle
Yakishtu Chennagiddiyalle
Chennagiddiyalle Chennagiddiyalle
Kirikiri Madade Preethsu
Heart To Milaaysu
Pagal Premi Heart Alli
Illave Legal Case-U Haakuve
Naanu Lawyer Hididu Court-Alli
Bond Paper-U Thandu Idle
Agreementu Maadi Kodle
Praana Bekadru Kodthin Baare
Raani Hange Naa Idthin Baare
Hogi Globe Yella Suththaad Baare
Ninna Nannashtu Preethsor Yaare
Loferrr Andrunu Chappar Androonu Ninn Bitt Hogodilve
Paapi Androonu Paapar Aadroonu Lovvu Nillodilve
Bidu Bidu Buildup Yaake Nakara Saake
Take Off Aagli Futurrr-U
Illave Namm Maneg Bandro
Thappuvudilve Naa Kodo Lovvu Torturr-U
Love You Annu Ashte Saake
Namma Pair-U Pakka Clickk-U
Naaane Bere Nan Lovve Bere
Nanna Background-U Bhaari Jore
Ella Record-U Murithin Baare
Nanna Beat Maado Premi Yaare
Chennagiddiyalle Neenu Chennagiddiyalle
Higga Mugga Lovvu Kane Nange Nin Mele
Comments
Post a Comment