Naan enu Maadli Swamy / ನಾನ್ ಏನು ಮಾಡ್ಲಿ ಸ್ವಾಮಿ
ಕನ್ನಡದಲ್ಲಿ:
ಸಂಗೀತ: ಅರ್ಜುನ್ ಜನ್ಯಗಾಯನ: ಅರ್ಜುನ್ ಜನ್ಯ
ಚಲನಚಿತ್ರ: ಲಕ್ಕಿ
ನಾನ್ ಏನು ಮಾಡ್ಲಿ ಸ್ವಾಮಿ
ನನ್ ಹುಡ್ಗಿ ನಾಯಿ ಪ್ರೇಮಿ
ನಾನೂನೂ ಒಳ್ಳೆ ಪ್ರೇಮಿ
ಈ ನಾಯಿ ಮುಂದೆ ಡಮ್ಮಿ
ಹುಡುಗಿ ಮನೇಲಿ ನಾಯಿ ಇದ್ರೆ
ಲವ್ವು ತುಂಬಾನೇ ಕಷ್ಟ
ನಾಯಿ ಬದ್ಲು ಹುಡುಗಿಗೊಬ್ಬಳು ತಂಗಿ ಇರ್ಬಾರ್ದಿತ್ತ
ನಂಗೆ ಸಿಗಬಾರದಿತ್ತಾ
ನಾನ್ ಏನು ಮಾಡ್ಲಿ ಸ್ವಾಮಿ
ನನ್ ಹುಡ್ಗಿ ನಾಯಿ ಪ್ರೇಮಿ
ನಾನೂನೂ ಒಳ್ಳೆ ಪ್ರೇಮಿ
ಈ ನಾಯಿ ಮುಂದೆ ಡಮ್ಮಿ
ಫೈಟ್ ಮಾಡ್ತೀನಿ, ಪ್ರಾಣ ಹೋದ್ರು ಪರ್ವಾಗಿಲ್ಲ
ಅಂಡರ್ವರ್ಲ್ಡ್ ಬರ್ಲಿ ಆದ್ರೆ ನಾಯಿ ಬೇಡ
ವೈಟು ಚಂದ್ರನ್ನ ಹುಡ್ಕು ನೀನು ತಪ್ಪೇ ಇಲ್ಲ
ಆಕಾಶ್ದಲ್ಲೂ ನಾನೇ ಕಂಡ್ರೆ ಬಯ್ಯಬೇಡ
ಕಾಂಜಿ ಪಿಂಜಿ ಶ್ವಾನವ ನೀನು ತೊಳಲಿ ಅಪ್ಪಿ ಕೊಳಬಹುದೇ
ಹೇಳೇ ಪ್ರೇಯಸಿ ನಾವೇನ್ ಕಮ್ಮಿ ಗ್ಯಾಪಲ್ಲಿ ಪಪ್ಪಿ ಕೊಡಬಾರದೇ
ಥು ಹುಡುಗಿ ತಲೇಲಿ ಮೆದುಳೇ ಇಲ್ಲ
ಹೆಚ್ಚು ಹೇಳೋದೇ ಕಷ್ಟ
ಲವ್ ಯು ಅಂತ ಹೇಳೋ ಬದ್ಲು
ಡಿಚ್ಚಿ ಹೊಡಿಯೋದೇ ಬೆಸ್ಟ
ಮುಚ್ಕೊಂಡಿರೋದು ಬೆಸ್ಟ ...
ನಾನ್ ಏನು ಮಾಡ್ಲಿ ಸ್ವಾಮಿ
ನನ್ ಹುಡ್ಗಿ ನಾಯಿ ಪ್ರೇಮಿ
ಲೈಟು ಕಂಬಕ್ಕೆ ಕಟ್ಟು ನಿನ್ನ ಕುತ್ತ ಕಮೀನ
ಏರ್ಡೆ ಎರ್ಡು ನಾಯಿ ಬಿಸ್ಕೆಟ್ ಇಟ್ಟು ಬಾರೆ
ವೆಯ್ಗ್ಟು ಎತ್ತೊಕೆ ನಾನೇ ಇಲ್ವಾ ಚಾಂಪಿಯನ್ನು
ಹೆಂಗಾರಾ ಹೆಗಲ ಮೇಲೆ ಹತ್ತು ಬಾರೆ
ನನ್ನಾ ನಿನ್ನಾ ಪ್ರೇಮ್ ಕಹಾನಿಗೆ
ಕುನ್ನಿಯು ಕಡ್ಡಿ ಇಡಬಹುದೇ
ಲವ್ವಲಿ ಸೈಕಲ್ ಹೊಡೆಯುವ ಟೈಮಲಿ
ಚಕ್ರಕೆ ತೀರ್ಥ ಬಿಡಬಹುದೇ
ಥು ಹೋಗಪ್ಪ ಹೆಣ್ಮಕ್ಲನ್ನ ಕನ್ವಿನ್ಸ್ ಮಾಡೋದೇ ಕಷ್ಟ
ಹುಡುಗಿ ಕೊಟ್ಟ ದೇವ್ರು ಕೊನೆಗೆ ನಾಯೀನ್ ಯಾಕೆ ಚೂ ಬಿಟ್ಟ
ಕಿವಿಯ ಮೇಲೆ ಹೂ ಇಟ್ಟ
ನಾನ್ ಏನು ಮಾಡ್ಲಿ ಸ್ವಾಮಿ
ನನ್ ಹುಡ್ಗಿ ನಾಯಿ ಪ್ರೇಮಿ
ನಾನೂನೂ ಒಳ್ಳೆ ಪ್ರೇಮಿ
ಈ ನಾಯಿ ಮುಂದೆ ಡಮ್ಮಿ
In English:
Music: Arjun JanyaSingers: Arjun Janya
Movie: Lucky [2012]
Naan enu Maadli Swamy
Nan Hudgi Naayi Premi
Naanunu Olle Premi
Ee Naayi Munde Dummy
Hudugi Maneyali Naayi Idre
Lovvu Thumbaane Kashta
Naayi Badalu Hudugigoblu
Thangi Irbaardiththa Nange Sigabaardiththa?
Naa enu Maadli Swaamy
Nan Hudgi Naayi Premi
Naanunu Olle Premi
Ee Naayi Munde Dummy
Wait-U Maadthini Praana Hodru Parvagilla
Under World-E Barli Aadre Naayi Beda
White-U Chandranna Huduku Neenu Thappe Illa
Aakashdallu Naane Kande Baiyyaveda
Kaanji Peenji Shwanava
Neenu Tholali Appikolabahude
Hele Preyasi Naaven Kammi
Gap Ali Pappi Kodabaarade
Thu Hudugi Thaleyali Medule Illa
Hechchu Helode Kashta
Love You Antha Helo Badalu
Dichchi Hodeyode Besta
Muchchkondirode Besta
Naa enu Maadli Swaamy
Nan Hudgi Naayi Premi
Light-U Kambakke Kattu Ninna Kuththa Kameena
Erde Erdu Naayi Buiscuit Ittu Baare
Weight-U Eththake Naane Ilva Championnu
Hengaara Hegala Mele Haththu Baare
Nanna Ninna Prem Kahaanige
Kunniyu Kaddi Idabhude
Love Ali Cycle Hodeyuva Time Ali
Chakrake Theertha Bidabahude
Thu Hograppa Hen Maklanna Convince Maadode Kashta
Hudugi Kotta Devru Jothege Naayin Yeke Choo Bitta
Kiviya Mele Hoo Itta
Naa enu Maadli Swaamy
Nan Hudgi Naayi Premi
Naanunu Olle Premi
Ee Naayi Munde Dummy
Comments
Post a Comment