***Please use search to find lyrics that you're looking for, Use comments to provide your feedback to improve/add any lyrics that you don't find here.

ಗೌರಮ್ಮ ಬಾರಮ್ಮ / Gowramma Baaramma

ಕನ್ನಡದಲ್ಲಿ:

ಸಂಗೀತ: ಅರ್ಜುನ್ ಜನ್ಯ
ಗಾಯನ: ಅರ್ಜುನ್ ಜನ್ಯ
ಚಲನಚಿತ್ರ: ಲಕ್ಕಿ

ಲಕ್ಕಿ ಲಕ್ಕಿ ರೇ
ಲಕ್ಕಿ ರೇ ಮೇ ಹೂ
ಲಕ್ಕಿ ಲಕ್ಕಿ ರೇ ಲಕ್ಕಿ ರೇ

ಲಕ್ಕಿ ಲಕ್ಕಿ ರೇ
ಲಕ್ಕಿ ರೇ ಮೇ ಹೂ
ಲಕ್ಕಿ ಲಕ್ಕಿ ರೇ ಲಕ್ಕಿ ರೇ

ಗೌರಮ್ಮ ಬಾರಮ್ಮ
ಹಾರ್ಟಲ್ಲಿ ನಿನ್ನ ಪಾದ ಇಕ್ಕಮ್ಮ
ಎಂಧಿಗೂ ಮಾಸದ
ಪ್ರೀತಿಯ ಸೀಲು ಒತ್ತಮ್ಮ

ಸೀದಾ ಸಾದಾ ಹೇಳುವೆನು
ತುಂಬ ಪ್ರೀತಿ ಮಾಡುವೆನು
ಯೇನೆ ಜಗಳ ಆಡಿದರು
ಕೊನೆಯಲ್ಲಿ ನಾನೇ ಸೋಲುವೆನು

ಗೌರಮ್ಮ ಬಾರಮ್ಮ
ಹಾರ್ಟಲ್ಲಿ ನಿನ್ನ ಪಾದ ಇಕ್ಕಮ್ಮ

ಲಕ್ಕಿ ಲಕ್ಕಿ ರೇ
ಲಕ್ಕಿ ರೇ ಮೇ ಹೂ
ಲಕ್ಕಿ ಲಕ್ಕಿ ರೇ ಲಕ್ಕಿ ರೇ

ಲಕ್ಕಿ ಲಕ್ಕಿ ರೇ
ಲಕ್ಕಿ ರೇ ಮೇ ಹೂ
ಲಕ್ಕಿ ಲಕ್ಕಿ ರೇ ಲಕ್ಕಿ ರೇ

ಟೈಮು ಪಾಸು ಲವ್ವು ಮಾಡೋ
ಹುಡುಗ ನಾನು ಅಲ್ಲವೇ
ಲೈಫು ಪೂರಾ ನೆರಳಿನಂತೆ
ನಿನ್ನ ಹಿಂದೆ ನಿಲ್ಲುವೆ
ಎಲ್ಲಕೂ ಬೇಡುವೇ ನಿನ್ನಯ ಅನುಮತಿ
ನೂರು ಪ್ರಶ್ನೆ ಕೇಳಿದರು
ಬಿಡದಂತೆ ಉತ್ತರ ನೀಡುವೆನು

ಗೌರಮ್ಮ ಬಾರಮ್ಮ
ಹಾರ್ಟಲ್ಲಿ ನಿನ್ನ ಪಾದ ಇಕ್ಕಮ್ಮ

ನೀನು ಹೇಳೋ ಸುಳ್ಳು ಕೂಡ
ನಿಜವು ಎಂದೇ ನಂಬುವೆ
ನಿನ್ನ ಗೆಳತಿ ಕೈಗೆ ನಾನು
ರಾಖಿಯನ್ನೇ ಕಟ್ಟುವೆ
ನಿನ್ನಯ ನಗುವನು ಬ್ಯಾಂಕಿಗೆ ಹಾಕುವೆ
ನಾಳೆ ನಿನ್ನ ಮಕ್ಕಳಿಗೆ
ನಾ ಒಳ್ಳೆ ಡ್ಯಾಡಿ ಆಗುವೆನು

ಗೌರಮ್ಮ ಬಾರಮ್ಮ
ಹಾರ್ಟಲ್ಲಿ ನಿನ್ನ ಪಾದ ಇಕ್ಕಮ್ಮ
ಎಂಧಿಗೂ ಮಾಸದ
ಪ್ರೀತಿಯ ಸೀಲು ಒತ್ತಮ್ಮ

ಲಕ್ಕಿ ಲಕ್ಕಿ ರೇ
ಲಕ್ಕಿ ರೇ ಮೇ ಹೂ
ಲಕ್ಕಿ ಲಕ್ಕಿ ರೇ ಲಕ್ಕಿ ರೇ

ಲಕ್ಕಿ ಲಕ್ಕಿ ರೇ
ಲಕ್ಕಿ ರೇ ಮೇ ಹೂ
ಲಕ್ಕಿ ಲಕ್ಕಿ ರೇ ಲಕ್ಕಿ ರೇ

In English:

Music: Arjun Janya
Singers: Arjun Janya
Movie: Lucky [2012]

Lucky Lucky Re
Lucky Re Mein Hoon
Lucky Lucky Re Lucky Re

Lucky Lucky Re
Lucky Re Mein Hoon
Lucky Lucky Re Lucky Re

Gowramma Baaramma
Heartalli Ninna Paada Ikkamma
Endhigoo Maasada
Preethiya Seal-U Oththamma

Seeda Saada Heluvenu
Thumba Preethi Maaduvenu
Yene Jagala Aadidaru
Koneyalli Naane Soluvenu

Gowramma Baaramma
Heartalli Ninna Paada Ikkamma

Lucky Lucky Re
Lucky Re Mein Hoon
Lucky Lucky Re Lucky Re

Lucky Lucky Re
Lucky Re Mein Hoon
Lucky Lucky Re Lucky Re

Time-U Pass-U Love-U Maado
Huduga Naanu Allave
Life-U Poora Neralinanthe
Ninna Hinde Nilluve
Ellaku Beduve Ninnaya Anumathi
Nooru Prashne Kelidaru
Bidadene Uththara Needuvenu

Gowramma Baaramma
Heartalli Ninna Paada Ikkamma

Neenu Helo Sullu Kooda
Nijavu Yende Nambuve
Ninna Gelathi Kaige Naanu
Raakhi Yanne Kattuve
Ninnaya Naguvanu Bankige Haakuve
Nale Ninna Makkalige
Na Olle Daddy Aaguvenu

Gowramma Baaramma
Heartalli Ninna Paada Ikkamma
Endhigoo Maasada
Preethiya Seal-U Oththamma

Lucky Lucky Re
Lucky Re Mein Hoon
Lucky Lucky Re Lucky Re

Lucky Lucky Re
Lucky Re Mein Hoon
Lucky Lucky Re Lucky Re

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

ಎಲ್ಲೋ ಜಿನುಗಿರುವ ನೀರು / Ello Jinugiruva Neeru

ಬಾನಲಿತ್ತು ಮುರಿದೋದ್ ಚಂದ್ರ / Baanalithu Murdod Chandra