***Please use search to find lyrics that you're looking for, Use comments to provide your feedback to improve/add any lyrics that you don't find here.

ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು / Haalalladaru haaku Neeralladaru haaku

ಕನ್ನಡದಲ್ಲಿ:

ಸಂಗೀತ: ಚಿ. ಉದಯ್ ಶಂಕರ್
ಗಾಯನ: ಡಾ. ರಾಜಕುಮಾರ್
ಚಲನಚಿತ್ರ: ದೇವತಾ ಮನುಷ್ಯ

ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ...
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ

ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ...
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ

ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ...

ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು ರಾಘವೇಂದ್ರ... ಆ...
ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು ರಾಘವೇಂದ್ರ
ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ...

ಬಿಸಿಲಲ್ಲಿ ಒಣಗಿಸು, ನೆರಳಲ್ಲಿ ಮಲಗಿಸು ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ ನಗುನಗುತ ಇರುವೆ ರಾಘವೇಂದ್ರ

ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ...

ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ... ಆ...
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು
ನೀನೇ ಹೇಳು ರಾಘವೇಂದ್ರ
ಎಲ್ಲಿದ್ದರೇನು ನಾ ಹೇಗಿದ್ದರೇನು ನಾ ರಾಘವೇಂದ್ರ
ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ

ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ...
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ

ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ...

In English:

Music: Chi. Uday Shankar
Singer: Dr. Rajkumar
Movie: Devatha Manushya

Haalalladaru haaku, Neeralladaru haaku Raghavendra...
Haalalli keneyaagi, Neeralli meenagi Haayagiruve Raghavendra

Haalalladaru haaku, Neeralladaru haaku Raghavendra...
Haalalli keneyaagi, Neeralli meenagi Haayagiruve Raghavendra

Haalalladaru haaku, Neeralladaru haaku Raghavendra...

Mullallaadaru nooku, Kallallaadaru nooku Raghavendra... Aa...
Mullallaadaru nooku, Kallallaadaru nooku Raghavendra
Mullalli mullagi kallalli kallagi ondaagiruve Raghavendra...

Bisilalli onagisu, Neralalli malagisu Raghavendra
Bisilalli kempaagi, Neralalli thampaagi nagu nagutha iruve Raghavendra

Haalalladaru haaku, Neeralladaru haaku Raghavendra...

Sukhavanne needendu endu kelenu naanu Raghavendra... Aa...
Sukhavanne needendu endu kelenu naanu Raghavendra
Munna maadida paapa, Yaara thaathana gantu
Munna maadida paapa, Yaara thaathana gantu
Neene helu Raghavendra...
Elliddarenu naa, Hegiddarenu naa Raghavendra
Ninnalli sharanaagi, Nee nanna usiraagi baalidare saaku Raghavendra

Haalalladaru haaku, Neeralladaru haaku Raghavendra...
Haalalli keneyaagi, Neeralli meenagi Haayagiruve Raghavendra

Haalalladaru haaku, Neeralladaru haaku Raghavendra...

Comments

  1. Song was composed by Chi.Uday shankar and not G.Uday shankar. Please change it and do not publish wrong information. Here Chi stands for Chikanayakanahalli Uday shankar.

    ReplyDelete
    Replies
    1. Thank you very much Aparna 😀... Changed it right away, very sorry about that... Keep coming and keep providing feedback... Much appreciated 😃 ಧನ್ಯವಾದಗಳು 🙏

      Delete

Post a Comment

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

Kambada Myalina Gombeye / ಕಂಬದಾ ಮ್ಯಾಲಿನ ಗೊಂಬಿಯೇ

ಬಾನಲಿತ್ತು ಮುರಿದೋದ್ ಚಂದ್ರ / Baanalithu Murdod Chandra