ಹೂವಿನ ಬಾಣದಂತೆ / Hoovina Baanadante
ಕನ್ನಡದಲ್ಲಿ:
ಗಾಯನ: ಶ್ರೇಯ ಗೋಶಲ್ನಟರು: ಚೇತನ್, ಸಿತಾರ, ತಾರ
ಚಿತ್ರ: ಬಿರುಗಾಳಿ
ಆ...
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದೆ ನೀನು... ಆ...
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದಂತೆ ನೀನೆ ನೀನು
ನೂತನಳಾದಂತೆ ನಾನೇ ನಾನು
ನೀ ಬಂದ ಮೇಲೆ ಬಾಕಿ ಮಾತೇನು... ಆ...
ಸಾಲದು ಇಡಿ ದಿನ ಜರೂರಿ ಮಾತಿಗೆ
ಕಾದಿದೆ ಸದಾ ಮನ ಅಪಾರ ಪ್ರೀತಿಗೆ... ಓ...
ಮಾಡಬೇಕಿಲ್ಲ ಆಣೆ ಗೀಣೆ
ಸಾಕು ನೀನೀಗ ಬಂದರೇನೆ
ಅಗೋಚರ... ಅಗೋಚರ
ನಾ ಕೇಳಬಲ್ಲೆ ನಿನ್ನ ಇಂಚರ... ಆ...
ಪ್ರೀತಿಯ ನಿರೂಪಣೆ ಇದೀಗ ಮಾಡಿದೆ
ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ...ಓ...
ಸ್ವಪ್ನವ ತಂದ ನೌಕೆ ನೀನು
ಸುಪ್ತವಾದಂತ ತೀರ ನಾನು
ಅನಾಮಿಕ... ಅನಾಮಿಕ
ಈ ಯಾನಕ್ಕೀಗ ನೀನೆ ನಾವಿಕ.... ಆ...
In English:
Music: Shreya GoshalActors: Chethan, Sitara, Thara
Movie: Birugali
Hoovina Baanadante, yaarigu kaanadante
Haadina saalinalli mooduva praanadante
Sheetalavaade neenu... aa...
Hoovina Baanadante, yaarigu kaanadante
Haadina saalinalli mooduva praanadante
Sheetalavaadante neene neenu
Nootanalaadante naane naanu
Nee banda mele baaki maatenu... aa...
Saaladu idi dina zaroori maatige
Kaadide sadaa mana apaara preetige
Maadabekilla aane geene
Saaku neeniga bandarene
Agochara... Agochara
Naa kelaballe ninna inchara... aa...
Preetiya niroopane ideega maadide
Kaayisi sataayise adeke kaadide
Swapnava tanda nauke neenu
Suptavaadanta teera naanu
Anaamika... Anaamika
ee Yaanakkeega neene naavika... aa...
Comments
Post a Comment