***Please use search to find lyrics that you're looking for, Use comments to provide your feedback to improve/add any lyrics that you don't find here.

Madhuvana karedare / ಮಧುವನ ಕರೆದರೆ

ಕನ್ನಡದಲ್ಲಿ:

ನಟರು: ಶ್ರೀನಗರ ಕಿಟ್ಟಿ, ಸೋನು, ಭಾವನ
ಸಂಗೀತ: ಚಿನ್ಮಯಿ
ಚಲನಚಿತ್ರ: ಇಂತಿ ನಿನ್ನ ಪ್ರೀತಿಯ

ಮಧುವನ ಕರೆದರೆ, ತನು ಮನ ಸೆಳೆದರೆ
ಶರಣಾಗು ನೀನು ಆದರೆ...

ಬಿರುಗಾಳಿಯಲ್ಲಿ ತೇಲಿ, ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ ಮುರಿದು, ಬಾ ಬಳಿಗೆ ಎಂದಿದೇ
ಶರಣಾಗು ಆದರೆ, ಸೆರೆ ಆಗು ಆದರೆ

ಮಧುವನ ಕರೆದರೆ, ತನು ಮನ ಸೆಳೆದರೆ
ಶರಣಾಗು ನೀನು ಆದರೆ...

ಕಂಗಳಲಿ  ಕನಸಿನ ಕುಲುಮೆ, ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ...
ಮೈಯೆಲ್ಲಾ ಚಂದ್ರನ ಗುರುತು, ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೆ

ಮಧುವನ ಕರೆದರೆ, ತನು ಮನ ಸೆಳೆದರೆ
ಶರಣಾಗು ನೀನು ಆದರೆ...

ಮನಸಿನ ಹಸಿ ಬಣ್ಣಗಳಲ್ಲಿ, ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ.....
ಎದುರಿದ್ದು ಕರೆಯುವೆ ಏಕೆ, ಜೊತೆಯಿದ್ದು ಮರೆಯುವೆ ಏಕೆ
ನಿನ್ನೊಲವು ನಿಜವೆ ಆದರೆ...

In English:

Actors: Srinagara Kitty, Sonu, Bhavana
Singer: Chinmayi
Movie: Inthi Ninna Preethiya

Madhuvana karedare, tanumana seledare,
sharanaagu neenu aadare

Birugaaliyalli teli, hosa galige bandidhe,
kanasondhu maiyya muridhu, baa balige yendidhe,
sharanaaaagu aadare, sereyaagu aadare …

Madhuvana karedare, tanumana seledare,
sharanaagu neenu aadare

Kangalali kanasina kulumey, holeyuthidhe jeevadha volumey
belakalli nodu aadare,
Maiyalla chandrana guruthu, hesarello hogidhe marethu,
naan yaaru helu aadare …

Madhuvana karedare, tanumana seledare,
sharanaagu neenu aadare

Manasina hasi bannagalalli, neeneleva rekhegalalli,
naa mudabeku aadare,
yeduridhhu kareyuve yeke, jothe iddu mareyuve yeke,
ninnolavu nijave aadare!

Madhuvana karedare, tanumana seledare
sharanaagu neenu aadare

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

ಎಲ್ಲೋ ಜಿನುಗಿರುವ ನೀರು / Ello Jinugiruva Neeru

ಬಾನಲಿತ್ತು ಮುರಿದೋದ್ ಚಂದ್ರ / Baanalithu Murdod Chandra