***Please use search to find lyrics that you're looking for, Use comments to provide your feedback to improve/add any lyrics that you don't find here.

Mandyadinda Odi Banda Kalla Govinda / ಮಂಡ್ಯದಿಂದ ಓಡಿಬಂದ ಕಳ್ಳ ಗೋವಿಂದ

ಕನ್ನಡದಲ್ಲಿ:

ಸಂಗೀತ: ಅರ್ಜುನ್ ಜನ್ಯ 
ಗಾಯನ: ಬಾಬಾ ಸೆಹಗಲ್
ಚಲನಚಿತ್ರ: ಲಕ್ಕಿ

ಮಂಡ್ಯದಿಂದ ಓಡಿಬಂದ ಕಳ್ಳ ಗೋವಿಂದ
ನೀವ್ ಹೆಣ್ಣ್ ಹೈಕ್ಳು ದೂರ ಇರಿ ಸ್ವಲ್ಪ ನನ್ನಿಂದ

ಮಂಡ್ಯದಿಂದ ಓಡಿಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ದ ಹೆಣ್ಮಕ್ಳ ಕಥೆ ಗೋವಿಂದ
ಹೇ  ಮಾತು ಬಾರಿ ಚೆಂದ
ಈ ಕಣ್ಣ ಸನ್ನೆ ಇಂದ
ಆ ಕಾದು ಕಾಳು ಹಾಕ್ತಾನೆ ಈ ಮುಕುಂದ

ಹೇ  ಮಾತು ಬಾರಿ ಚೆಂದ
ಈ ಕಣ್ಣ ಸನ್ನೆ ಇಂದ
ಆ ಕಾದು ಕಾಳು ಹಾಕ್ತಾನೆ ಈ ಮುಕುಂದ
ಹೇ ದಿಲ್ಲು ಕುಷು ಗೋಲ್ದು ಫಿಷು
ಬಲೆಗೆ ಬಿಟ್ಟು ಡಚ್ಕಿ ಡಮಾರ್

ಮಂಡ್ಯದಿಂದ ಓಡಿಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ದ ಹೆಣ್ಮಕ್ಳ ಕಥೆ ಗೋವಿಂದ

ಮನಸು ಮಿಕ್ಸ್ ಮ್ಯಾಚು ಫಿಕ್ಸ್ ಆಯ್ತು ಗೋವಿಂದ
ಹೆಂಗೋ ಕ್ಯಾಚ್ ಹಾಕೊಂಡ್ಬಿಟ್ಟೆ ಇವಳ ಸಂಬಂಧ
ಇವನಿಗಿಲ್ಲಿ ತುಂಬ ಜನ ಫ್ಯಾನ್ಸು ಗೋವಿಂದ
ಇವ್ನು ಮಾತ್ರ ನಿಂಗೆ ಫಿದಾ ಫ್ಲ್ಯಾಟು ಗೋವಿಂದ

ಲಕ್ಕಿ ಅಂದ್ರೆ ಎಲ್ಲ ರಾಂಕು ಗೋವಿಂದ
ಅದಕೆ ಅವ್ನ ಕಂಡ್ರೆ ನಂಗೆ ಲೈಕು ಗೋವಿಂದ
ಮೊದಲೆ ನೀನು ಲಕ್ಕಿ ಗರ್ಲ್ ಗೊತ್ತು ಗೋವಿಂದ
ಲಕ್ಕಿ ಸಿಕ್ಕ ಮೇಲೆ ಲಕ್ಕು ಡಬಲ್ ಗೋವಿಂದ

ನಾ ನಿನ್ನ ಜೇಮ್ಸ್ ಬೊಂಡು
ನೀ ನನ್ನ ಗರ್ಲ್ ಫ್ರೆಂಡು
ನಮ್ಮಿಬ್ರ ಲವ್ವು ಸ್ಟೋರಿ ಭಲೇ ಮಜಾ ಗೋವಿಂದ

ಮಂಡ್ಯದಿಂದ ಓಡಿಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ದ ಹೆಣ್ಮಕ್ಳ ಕಥೆ ಗೋವಿಂದ

ಎಲ್ಲ ಇಲ್ಲಿ ಯುಸೆಲೆಸ್ಸು ವೆಷ್ಟು ಗೋವಿಂದ
ನೀನೆ ಬೆಸ್ಟು ಪಕ್ಕ ನನ್ನ ಟೆಸ್ಟು ಗೋವಿಂದ
ಎಲ್ಲೊ ಇದ್ದೆ ಇಷ್ಟು ದಿನ ಕಳ್ಳ ಗೋವಿಂದ
ನೋಡು ಲವ್ವು ಆಗೆ ಹೊಯ್ತು ಈಗ ನಿನ್ನಿಂದ

ಏನು ಮಾಡ್ಲಿ ನನ್ನಲೊಬ್ಬ ತುಂಟ ಗೋವಿಂದ
ಹುಟ್ಕಂಡೇ ಬಿಟ್ಟವ್ನೆ ಸಣ್ಣ ವಯ್ಸಿಂದ

ಹಂಗಾರೆ ಹುಡ್ಗೀರು ಊರು ಊರಿಂದ
ಹುಡ್ಕೊಂಡು ಬರ್ತಾರೆ ತುಂಬ ಲವ್ಇಂದ

ನಾನಿಲ್ಲಿ ಜಾಕಿ ಚಾನು
ನೀ ನನ್ನ ಬ್ಯೂಟಿ ಕ್ವೀನು
ನಮ್ಮಿಬ್ರ ಲವ್ವು ಸ್ಟೋರಿ ಭಲೇ ಮಜಾ ಗೋವಿಂದ

ಮಂಡ್ಯದಿಂದ ಓಡಿಬಂದ ಕಳ್ಳ ಗೋವಿಂದ
ನೀವ್ ಹೆಣ್ಣ್ ಹೈಕ್ಳು ದೂರ ಇರಿ ಸ್ವಲ್ಪ ನನ್ನಿಂದ
ಹೇ  ಮಾತು ಬಾರಿ ಚೆಂದ
ಈ ಕಣ್ಣ ಸನ್ನೆ ಇಂದ
ಆ ಕಾದು ಕಾಳು ಹಾಕ್ತಾನೆ ಈ ಮುಕುಂದ

ಹೇ  ಮಾತು ಬಾರಿ ಚೆಂದ
ಈ ಕಣ್ಣ ಸನ್ನೆ ಇಂದ
ಆ ಕಾದು ಕಾಳು ಹಾಕ್ತಾನೆ ಈ ಮುಕುಂದ
ಹೇ ದಿಲ್ಲು ಕುಷು ಗೋಲ್ದು ಫಿಷು
ಬಲೆಗೆ ಬಿಟ್ಟು ಡಚ್ಕಿ ಡಮಾರ್

ಮಂಡ್ಯದಿಂದ...
ಮಂಡ್ಯಾದಿಂದ... ಮಂಡ್ಯದಿಂದ ಓಡಿಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ದ ಹೆಣ್ಮಕ್ಳ ಕಥೆ ಗೋವಿಂದ

In English:

Music: Arjun Janya
Singers: Priya Himesh, Ravi Bansare
Movie: Lucky [2012]

Mandyadinda Odi Banda Kalla Govinda
Neev Henn Haiklu Doora Iri Swala Nanninda

Mandyadinda Odi Banda Kalla Govinda
Ivn Kannig Bidre Henn Makla Kathe Govinda
Hey Maathu Bhaari Chanda
Ee Kanna Sanneyinda
Kaalu Haakthane Ee Mukunda

Hey Maathu Bhaari Chanda
Ee Kanna Sanneyinda
Kaalu Haakthane Ee Mukunda
Hey Dill-U Kushu Gold-U Fishu
Balege Biththu Dachki Dhamaarr

Mandyadinda Odi Banda Kalla Govinda
Ivn Kannig Bidre Henn Makla Kathe Govinda

Manasu Mix-U Match Fix-U Aaythu Govinda
Hyango Catch Haakondbitte Ivla Sambandha
Ivanig Illi Thumba Jana Fans-U Govinda
Ivnu Maathra Ninge Fida Flat-U Govinda

Lucky Andre Yella Kade Rank-U Govinda
Adake Avna Kandre Like-U Govinda
Modle Neenu Lucky Girl-U Goththu Govinda
Lucky Sikka Mele Lukku Double Govinda

Naa Ninna James-U Bond-U
Nee Nanna Girl-U Friend-U
Nammibra Lovvu Story Bhale Maja Govinda

Mandyadinda Odi Banda Kalla Govinda
Ivn Kannig Bidre Henn Makla Kathe Govinda
Yella Illi Uselessu Waste-U Govinda
Neene Bestu Pakka Nanna Taste-U Govinda
Yello Idde Ishtu Dina Kalla Govinda
Nodu Lovvu Aage Hoythu Eega Ninninda

Yenu Maadli Nanna Lovva Thunta Govinda
Hudkande Bittavne Sanna Vayasininda

Hangaare Hudugeeru Ooru Oorinda
Hudikandu Barthaare Thumba Lovvinda

Naanilli Jackie Chaanu
Nee Nanna Beauty Queen-U
Nammibra Loovu Story Bhale Maja Govinda

Mandyadinda Odi Banda Kalla Govinda
Neev Henn Haiklu Doora Iri Swala Nanninda
Hey Maathu Bhaari Chanda
Ee Kanna Sanneyinda
Kaalu Haakthane Ee Mukunda

Hey Maathu Bhaari Chanda
Ee Kanna Sanneyinda
Kaalu Haakthane Ee Mukunda
Hey Dill-U Kushu Gold-U Fishu
Balege Biththu Dachki Dhamaarr

Mandyadinda…
Mandyaadinda...
Mandyadinda Odi Banda Kalla Govinda
Ivn Kannig Bidre Henn Makla Kathe Govinda

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

ಎಲ್ಲೋ ಜಿನುಗಿರುವ ನೀರು / Ello Jinugiruva Neeru

ಬಾನಲಿತ್ತು ಮುರಿದೋದ್ ಚಂದ್ರ / Baanalithu Murdod Chandra