Marete Hodenu Horata Kaarana/ ಮರೆತೇ ಹೋದೆನು ಹೊರಟ ಕಾರಣ
ಕನ್ನಡದಲ್ಲಿ:
ಸಂಗೀತ: ಜೆ ಅನೂಪ್ ಸೀಲಿನ್
ಗಾಯನ: ಪ್ರದೀಪ್ ಕುಮಾರ್
ಚಲನಚಿತ್ರ: ದಯವಿಟ್ಟು ಗಮನಿಸಿ
ಗಾಯನ: ಪ್ರದೀಪ್ ಕುಮಾರ್
ಚಲನಚಿತ್ರ: ದಯವಿಟ್ಟು ಗಮನಿಸಿ
ಮರೆತೇ ಹೋದೆನು ಹೊರಟ ಕಾರಣ,
ನಿನ್ನಯ ಮಿಂಚಿನ ದಾಳಿಯಲಿ.
ಕ್ಷಮಿಸು ನನ್ನನು ತಪ್ಪು ನಿನ್ನದೇ,
ಬಿದ್ದರೆ ನಿನ್ನದೇ ತೋಳಿನಲಿ.
ಗಂಧದ ಹೂವಿಗೂ ದೋಚುವ ಗಾಳಿಗೂ,
ಎಂತಹ ಸುಂದರ ನೇಹಾ.. ಆಹಾ..
ನಿನ್ನಯ ಮಿಂಚಿನ ದಾಳಿಯಲಿ.
ಕ್ಷಮಿಸು ನನ್ನನು ತಪ್ಪು ನಿನ್ನದೇ,
ಬಿದ್ದರೆ ನಿನ್ನದೇ ತೋಳಿನಲಿ.
ಗಂಧದ ಹೂವಿಗೂ ದೋಚುವ ಗಾಳಿಗೂ,
ಎಂತಹ ಸುಂದರ ನೇಹಾ.. ಆಹಾ..
ಮರೆತೇ ಹೋದೆನು ಹೊರಟ ಕಾರಣ,
ನಿನ್ನಯ ಮಿಂಚಿನ ದಾಳಿಯಲಿ.
ನಿನ್ನಯ ಮಿಂಚಿನ ದಾಳಿಯಲಿ.
ನಿನ್ನಯ ಕೈಯಲಿ ಪ್ರೀತಿಯ ಪುಸ್ತಕ,
ಆಗುವ ಹಂಬಲ ನನಗೀಗ.
ಆಗುವ ಹಂಬಲ ನನಗೀಗ.
ಹೇಳಲು ಬಾರದ, ಹೇಳಿಯು ತೀರದ,
ತರಬೇತಿ ಇರದಂಥ ದಾಹ... ಆಹಾ...
ತರಬೇತಿ ಇರದಂಥ ದಾಹ... ಆಹಾ...
ಸನಿಹ ಬಂದರೂ ಗೆರೆಯ ದಾಟದೇ
ದೂರವೆ ನಿಲ್ಲುವೆ ನಿರುಪಾಯ.
ನಲ್ಮೆಯ ಜೀವವೇ ನೆಮ್ಮದಿ ಕೋರುವೆ
ಎದೆಯಲ್ಲಿ ಬಚ್ಚಿಟ್ಟು ಗಾಯ... ಆಹಾ...
ದೂರವೆ ನಿಲ್ಲುವೆ ನಿರುಪಾಯ.
ನಲ್ಮೆಯ ಜೀವವೇ ನೆಮ್ಮದಿ ಕೋರುವೆ
ಎದೆಯಲ್ಲಿ ಬಚ್ಚಿಟ್ಟು ಗಾಯ... ಆಹಾ...
ಮರೆತೇ ಹೋದೆನು ಹೊರಟ ಕಾರಣ,
ನಿನ್ನಯ ಮಿಂಚಿನ ದಾಳಿಯಲಿ.
ಕ್ಷಮಿಸು ನನ್ನನು ತಪ್ಪು ನಿನ್ನದೇ,
ಬಿದ್ದರೆ ನಿನ್ನದೇ ತೋಳಿನಲಿ.
ಗಂಧದ ಹೂವಿಗೂ ದೋಚುವ ಗಾಳಿಗೂ,
ಎಂತಹ ಸುಂದರ ನೇಹಾ.. ಆಹಾ..
ನಿನ್ನಯ ಮಿಂಚಿನ ದಾಳಿಯಲಿ.
ಕ್ಷಮಿಸು ನನ್ನನು ತಪ್ಪು ನಿನ್ನದೇ,
ಬಿದ್ದರೆ ನಿನ್ನದೇ ತೋಳಿನಲಿ.
ಗಂಧದ ಹೂವಿಗೂ ದೋಚುವ ಗಾಳಿಗೂ,
ಎಂತಹ ಸುಂದರ ನೇಹಾ.. ಆಹಾ..
In English:
Music: J Anoop Seelin
Singer: Pradeep Kumar
Movie: Dayavittu Gamanisi
Singer: Pradeep Kumar
Movie: Dayavittu Gamanisi
Marete Hodenu horata karana,
Ninnaya minchina daaliyali.
Kshamisu nannanu tappu ninnade,
Biddare ninnade tolinali.
Ninnaya minchina daaliyali.
Kshamisu nannanu tappu ninnade,
Biddare ninnade tolinali.
Gandhada hoovigu dochuva gaaligu,
Yenthaha sundara nehaa.. ahaa..
Yenthaha sundara nehaa.. ahaa..
Marete Hodenu horata karana,
Ninnaya minchina daaliyali.
Ninnaya minchina daaliyali.
Ninnaya kaiyali preethiya pusthaka,
Aaguva hambala nanageega.
Aaguva hambala nanageega.
Helalu baarada, heliyu teerada,
tarabethi iradantha daaha... ahaa...
tarabethi iradantha daaha... ahaa...
saniha bandaru gereya daatade
doorave nilluve nirupaaya.
nalmeya jeevave nemmadi koruve
edeyalli bacchittu gaaya... ahaa...
doorave nilluve nirupaaya.
nalmeya jeevave nemmadi koruve
edeyalli bacchittu gaaya... ahaa...
Marete Hodenu horata karana,
Ninnaya minchina daaliyali.
Kshamisu nannanu tappu ninnade,
Biddare ninnade tolinali.
Ninnaya minchina daaliyali.
Kshamisu nannanu tappu ninnade,
Biddare ninnade tolinali.
Gandhada hoovigu dochuva gaaligu,
Yenthaha sundara nehaa.. ahaa..
Yenthaha sundara nehaa.. ahaa..
Comments
Post a Comment