***Please use search to find lyrics that you're looking for, Use comments to provide your feedback to improve/add any lyrics that you don't find here.

ಹೇಳು ಶಿವ ಯಾಕಿಂಗಾದೆ / Helu shiva yakingade

ಕನ್ನಡದಲ್ಲಿ:

ಸಂಗೀತ: ಪೂರ್ಣಚಂದ್ರ ತೇಜಸ್ವಿ ಎಸ್. ವಿ
ಗಾಯನ: ನವೀನ್ ಸಜ್ಜು
ಚಲನಚಿತ್ರ: ಲೂಸಿಯಾ

ಹೇಳು ಶಿವ...
ಹೇಳು ಶಿವ...
ಹೇಳು ಶಿವ ಯಾಕಿಂಗಾದೆ? ಯಾಕಿಷ್ಟು ವೀಕಾದೆ?
ಹೇಳು ಶಿವ ಯಾಕಿಂಗಾದೆ? ಏನಯ್ಯ ನಿನ ಬಾದೆ?

ಹೈ ಸ್ಕೂಲು ಪಾಸಾದೆ, ಪ್ರೆಮದಲಿ ಫೇಲಾದೆ
ಹೈ ಸ್ಕೂಲು ಪಾಸಾದೆ, ಪ್ರೆಮದಲಿ ಫೇಲಾದೆ
ಆ ನಿಮ್ಮ ಕಥೆ, ಈ ನನ್ನ ಕಥೆ
ಎರಡರಲೂ ಒಂದೇ ವ್ಯಥೆ
ಎಲ್ಲಿಂದ ಹೇಳುವುದೋ, ಶುರುವಿನಲೆ ಮುಗಿಯುವುದೋ?
ಮುಗಿತಪ್ಪ ಅಂದುಕೊಂಡ್ರೆ ಮತ್ತೆ ಶುರುವಾಗುವುದೊ?

ಹೇಳು ಶಿವ ಯಾಕಿಂಗಾದೆ? ಯಾಕಿಷ್ಟು ವೀಕಾದೆ?
ಹೇಳು ಶಿವ ಯಾಕಿಂಗಾದೆ? ಏನಯ್ಯ ನಿನ ಬಾದೆ?

ಎದೆ ಬಾಗಿಲ ಬೆಲ್ಲು ಒತ್ತಿ, ನಸುನಕ್ಕಿತು ಹೂವೊಂದು
ಒಳ ಬರದೆ ಹೊರಟೆ ಹೋಯಿತು ಹಳೆ ವ್ಯಾನಿಟಿ ಬ್ಯಾಗೊಂದು
ಅವಳ ಕಣ್ಣ ನಗುವಿನಲ್ಲು ಮಿನುಗುತಿತ್ತು ಹನಿಯೊಂದು
ಬೆಳದಿಂಗಳ ಹೀಟಿಗೆ ಎದ್ದು, ಊಳಿಟ್ಟಿತು ನಾಯೊಂದು
ಸತ್ತ ಚಂದಮಾಮನಿಗೊಂದು ಶವಪೆಟ್ಟಿಗೆ ಸಿಗಬಹುದೇ?
ಆಟೋರಿಕ್ಷಾ ಹಿಂದೆ ಹೇಗೆ ಸಾಲೊಂದ ನಾ ಬರೆದೆ
ಏನಿದೆ ಹಳೆ ಹುಡುಗಿ ಕನಸಲಿ, ಏಳಲೇ ಶಿವ ಬೇಳಕಾಯ್ತು
ಬ್ರಷಿಗೆ ವಸಿ ಪೇಷ್ಟು ಹಾಕಲೆ, ಎಣ್ಣೆಗೆ ಬಾಯ್ ಕೊಳಕಾಯ್ತು

ಹೇಳು ಶಿವ...
ಹೇಳು ಶಿವ...
ಹೇಳು ಶಿವ ಯಾಕಿಂಗಾದೆ? ಯಾಕಿಷ್ಟು ವೀಕಾದೆ?
ಹೇಳು ಶಿವ ಯಾಕಿಂಗಾದೆ? ಏನಯ್ಯ ನಿನ ಬಾದೆ?

ನೆನ್ನೆಗಳಾ ಊರಿನಲಿ, ಹುಡುಗಿಯರ ಸಂತೆ ಇದೆ
ಹುಡುಗಿಯರ ಸಂತೆಯಲಿ, ನಾಳೆಗಳಾ ಚಿಂತೆ ಇದೆ
ನೋಟುಬೂಕ್ಕು ಕೊನೆಯ ಪೇಜು ಗೀಚಿಕೊಂಡ ಹೆಸರುಗಳು
ಸೆಲ್ಫೋನು ಗ್ಯಾಲರಿಯಲ್ಲಿ ಕೆನ್ನೆ ತೋರಿಸೋ ಫೋಟೊಗಳು
ಸತ್ತ ಕಣಸಿಗೆಳ್ಳು ನೀರು, ನನ್ನ ಹುಡುಗಿ ಬಿಡಬಹುದು
ತೂತು ಮಡಿಕೆಯಂತ ಹೃದಯ, ಎಷ್ಟು ಬೀರು ಕುಡಿಬಹುದು
ಹೃದಯಕೆ ಇಚ್ಚು ಗಾರ್ಡು ಹಾಕಲೆ ನೆನಪು ತುಂಬಾ ಕೆರೆದಾಗ
ಮುಗಿವೆವೂ ಕೈ ನಿನ್ನಾ ಮೂತಿಗೆ, ನಿಲ್ಸಲೆ ನಿನ್ ಹಳೆ ರಾಗ

ಹೈ ಸ್ಕೂಲು ಪಾಸಾದೆ, ಪ್ರೆಮದಲಿ ಫೇಲಾದೆ
ಹೈ ಸ್ಕೂಲು ಪಾಸಾದೆ...
ಓಕೆ ಶಿವ
ಸಾಕು ಶಿವ
ಟಾಟ ಶಿವ
ಮಲ್ಕೋ ಶಿವ!!!

In English:

Music: Poornachandra Tejaswi S. V
Singer: Naveen Sajju
Movie: Lucia

Helu shiva...
Helu shiva...
Helu shiva yakingade? yakishtu weakaade?
Helu shiva yakingade? enayya nina bhade?

High schoolu paasade, premadali failaade
High schoolu paasade, premadali failaade
Aa nimma kathe, Ee nanna kathe
Eradaralu onde vyathe
Ellinda heluvudo, shuruvinale mugiyuvudo?
Mugithappa andukondre, matte shuruvaguvudo?

Helu shiva yakingade? yakishtu weakaade?
Helu shiva yakingade? enayya nina bhade?

Ede bagilu bellu otti, nasunakkitu hoovondu
Ola barade horate hoyitu, hale vyaniti byagondu
Avala kanna naguvinallu minugutittu haniyondu
Beladingala heatige eddu oolittitu nayondu
Satta chandamamanigondu, shavapettige sigabahude?
Autoriksha hinde heege, saalonda na barede
Enide hale hudugi kanasali, elale shiva belakaytu
Brushige vasi pastu hakale, ennege bai kolakaytu

Helu shiva...
Helu shiva...
Helu shiva yakingade? yakishtu weakaade?
Helu shiva yakingade? enayya nina bhade?

Nennegala urinalli, hudugiyara sante ide
Hudugiyara santeyali, nalegala chinte ide
Notebukku koneya page'u gichikonda hesarugalu
Cellphonu gyaleriyalli kenne thoriso photogalu
Satta kanasigellu neeru, nana hudugi bidabahudu
Thoothu madikeyantha hrudaya, estu beeru kudibahudu?
Hrdayake ichuguardu haakale nenapu tumba keredaga?
Mugivevu kai ninna mootige, nilsale nin hale raaga

High schoolu paasade, premadali failaade
High schoolu paasade...
Ok shiva
Saaku shiva
Tata shiva
Malko shiva!!!

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

ಎಲ್ಲೋ ಜಿನುಗಿರುವ ನೀರು / Ello Jinugiruva Neeru

ಬಾನಲಿತ್ತು ಮುರಿದೋದ್ ಚಂದ್ರ / Baanalithu Murdod Chandra