ನೀ ತೊರೆದ ಗಳಿಗೆಯಲಿ / Nee thoreda Galigeyali
ಕನ್ನಡದಲ್ಲಿ:
ಸಂಗೀತ: ಪೂರ್ಣಚಂದ್ರ ತೇಜಸ್ವಿ ಎಸ್. ವಿಗಾಯನ: ಉದಿತ್ ಹರಿತಾಸ್, ಅನನ್ಯ ಭಟ್
ಚಲನಚಿತ್ರ: ಲೂಸಿಯಾ
ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ
ನೀ ದೇಹದೊಳಗೊ ದೇಹ ನಿನ್ನೊಳಗೊ
ನೀ ಕನಸಿನೊಳಗೊ ಕನಸು ನಿನ್ನೊಳಗೊ
ನೀ ಅಮಾಲಿನೊಳಗೊ ಅಮಲು ನಿನ್ನೊಳಗೊ
ಮನಸೂ ದೆಹಗಳೆರಡೂ ಸೆಳೆಯುವ
ಸುಳಿಯಂತಿರುವ ಪ್ರೆಮದೊಳಗೋ?
ನೀ ತೊರೆದ ಗಳಿಗೆಯಲಿ ನನ್ನೆದೆಯ ತುಂಬಾ ನಿನ್ನಾ ಗುರುತು
ನೆನಪುಗಳ ಮಳಿಗೆಯಲಿ ಇನ್ನಾರು ಇಲ್ಲ ನಿನ್ನಾ ಹೊರತು
ಒಂಟಿ ಮೋಡದ ಕಣ್ಣ ಹನಿಯ
ದೂರದಿಂದಲೆ ನೋಡು ಇನಿಯ
ಕಾಣದಿದ್ದರೂ ಕಾಡುತಿರುವ
ಕೇಳದಿದ್ದರೂ ಹೇಳುತಿರುವ
ಹೃದಯದಾ ತಾಳಕೆ ಹಾಡುತಿರುವ ಹಾಡುತಿರುವ
ನಿ ಯಾರೊ ಯಾರೊ ಯಾರೋ...
ಈ ಪ್ರೀತಿಯೆ ಮಾಯೆ ನಗುವಾಗಲು ನೋವೆ
ಏಕಾಂತದ ಛಾಯೆ ಹಗಲಿರುಳು ಕಾಡಿದೆ
ಮೊದಲೇ ರಗಳೆ ಪ್ರೀತಿ ಪದವೇ
ಎಂದಿಗೆ ಬರುವೆಯೋ ತಿಳಿಯದೆ ನನ್ನೆದೆ
ಹೃದಯದ ಬಡಿತವೆ ನಿಂತಂತಾಗಿದೆ
ನೀನು ಮರೆಯಾದ ಮರುಗಳಿಗೆ
ಮನಸು ಬಯಸಿದೆ ಸಾನ್ನಿಧ್ಯ
ಮತ್ತೆ ಸೇರಲು ನಿನ್ನೊಳಗೆ
ರಾಜಿಯಾಗುತಿದೆ ಆಂತರ್ಯ
ನಾವಿಕನಿಲ್ಲದ ದೋಣಿ ಇದು
ಒಂಟಿ ಸಾಗುವ ಯಾತನೆಯು
ನೆರಳನು ಹಿಡಿಯುವ ಆಟವಿದು
ಇನ್ನು ಸಾಕೇನುವ ಪ್ರಾರ್ಥನೆಯು
ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ
ನೀ ದೇಹದೊಳಗೊ ದೇಹ ನಿನ್ನೊಳಗೊ
ಮನಸೂ ದೆಹಗಳೆರಡೂ ಸೆಳೆಯುವ
ಸುಳಿಯಂತಿರುವ ಪ್ರೆಮದೊಳಗೋ?
ನೀ ಕನಸಿನೊಳಗೊ ಕನಸು ನಿನ್ನೊಳಗೊ
ನೀ ಅಮಾಲಿನೊಳಗೊ ಅಮಲು ನಿನ್ನೊಳಗೊ
ಅಮಲಿನಲ್ಲಿ ಕಂಡಾ ಕನಸಿನಲ್ಲೂ
ಸಿಗುವ ಪ್ರೀತಿ ಸೋಲಿನೊಳಗೋ
ನೀ ತೊರೆದ ಗಳಿಗೆಯಲಿ ನನ್ನೆದೆಯ ತುಂಬಾ ನಿನ್ನಾ ಗುರುತು
ನೆನಪುಗಳ ಮಳಿಗೆಯಲಿ ಇನ್ನಾರು ಇಲ್ಲ ನಿನ್ನಾ ಹೊರತು
ಒಂಟಿ ಮೋಡದ ಕಣ್ಣ ಹನಿಯ
ದೂರದಿಂದಲೆ ನೋಡು ಇನಿಯ
ಕಾಣದಿದ್ದರೂ ಕಾಡುತಿರುವ
ಕೇಳದಿದ್ದರೂ ಹೇಳುತಿರುವ
ಹೃದಯದಾ ತಾಳಕೆ ಹಾಡುತಿರುವ ಹಾಡುತಿರುವ
ನಿ ಯಾರೊ ಯಾರೊ ಯಾರೋ...
In English:
Music: Poornachandra Tejaswi S. VSinger: Udit Haritas, Ananya Bhat
Movie: Lucia
Nee Maayeyolago Maaye Ninnolago
Nee Dehadolago Deha Ninnolago
Nee Kanasinolago Kanasu Ninnolago
Nee Amalinolago Amalu Ninnolago
Manasu Dehagaleradoo Seleyuva
Suliyanthiruva Premadolago?
Nee thoreda Galigeyali nannedeya thumba ninna guruthu
Nenapugala maligeyali innaaru illa ninna horathu
Onti modada kanna haniya
Dooradindale nodu iniya
Kaanadiddaroo kaaduthiruva
Keladiddaroo heluthiruva
Hrudayada thalake haduthiruva haduthiruva
Nee yaaro yaaro yaaro…
Ee preethiye maaye naguvagaloo nove
Ekanthada chaye hagaliruloo kaadide
Modale ragale preethi padave
Endige baruveyo thiliyade nannede
Hrudayada badithave ninthanthaagide
Neenu mareyada maru Galige
Manasu bayaside saanidhya
Mathe seralu ninnolage
Raajiyaguthide aantharya
Naavikanillada doni idu
Onti saaguva yaathaneyu
Neralanu hidiyuva aatavidu
Innu saakenuva praarththaneyu
Nee Maayeyolago Maaye Ninnolago
Nee Dehadolago Deha Ninnolago
Manasu Dehagaleradoo Seleyuva
Suliyanthiruva Premadolago?
Nee Kanasinolago Kanasu Ninnolago
Nee Amalinolago Amalu Ninnolago
Amalinalli Kandaa Kanasinallu
Siguva Preethi Solinolago
Nee thoreda Galigeyali nannedeya thumba ninna guruthu
Nenapugala maligeyali innaaru illa ninna horathu
Onti modada kanna haniya
Dooradindale nodu iniya
Kaanadiddaroo kaaduthiruva
Keladiddaroo heluthiruva
Hrudayada thalake haduthiruva haduthiruva
Nee yaaro yaaro yaaro…
Comments
Post a Comment