***Please use search to find lyrics that you're looking for, Use comments to provide your feedback to improve/add any lyrics that you don't find here.

ನೀನೊಂದು ಮುಗಿಯದ ಮೌನ / Neenondu mugiyada mouna

ಕನ್ನಡದಲ್ಲಿ:

ಸಂಗೀತ: ಸಾಧು ಕೋಕಿಲ
ಗಾಯನ: ಸಾಧು ಕೋಕಿಲ
ಚಲನಚಿತ್ರ: ಎದೆಗಾರಿಕೆ

ನೀನೊಂದು ಮುಗಿಯದ ಮೌನ
ನಾ ಹೇಗೆ ತಲುಪಲಿ ನಿನ್ನಾ
ನೀನೊಂದು ಕಡಲಿನ ಧ್ಯಾನ
ನಾ ಹೇಗೆ ಬೆರೆಯಲಿ ನಿನ್ನಾ
ಒಲವಿಗೆ, ಚೆಲುವಿಗೆ, ಈ ಹೃದಯವೇ ನಿನಗೆ ಕಾದಿದೇ...

ನೀನೊಂದು ಮುಗಿಯದ ಮೌನ
ನಾ ಹೇಗೆ ತಲುಪಲಿ ನಿನ್ನಾ
ನೀನೊಂದು ಕಡಲಿನ ಧ್ಯಾನ
ನಾ ಹೇಗೆ ಬೆರೆಯಲಿ ನಿನ್ನಾ
ಒಲವಿಗೆ, ಚೆಲುವಿಗೆ, ಈ ಹೃದಯವೇ ನಿನಗೆ ಕಾದಿದೇ...

ನಾನೀಗ ನನ್ನೊಳಿಲ್ಲ, ಎಂಥಾ ಮಾಯಾ
ಅರಿವಿನಾ ತುಂಬೆಲ್ಲ ನೀನೆ, ನಿನದೇ ತವಕ
ನಿನ್ನಾತ್ಮದಾ ಕುಲುಮೆಯಲಿ, ನಾ ಕರಗಲೇ

ನೀನೊಂದು ಮುಗಿಯದ ಮೌನ
ನಾ ಹೇಗೆ ತಲುಪಲಿ ನಿನ್ನಾ
ನೀನೊಂದು ಕಡಲಿನ ಧ್ಯಾನ
ನಾ ಹೇಗೆ ಬೆರೆಯಲಿ ನಿನ್ನಾ
ಒಲವಿಗೆ, ಚೆಲುವಿಗೆ, ಶರಣಾಗಿಹೇ...

ಮಳೆಯಾಗು ನೀನು ನನಗೆ, ನನ್ನಾವರಿಸು
ನೆನೆಯಲೀ ಬದುಕೆಲ್ಲ ಹೀಗೆ, ಪ್ರೀತಿ ಹೊಳೆಯಲೀ
ಮೈ ಮನಗಳಾ ಸುಳಿಯಲೀ, ನಾ ಬೆರೆಯಲೇ

ನೀನೊಂದು ಮುಗಿಯದ ಮೌನ
ನಾ ಹೇಗೆ ತಲುಪಲಿ ನಿನ್ನಾ
ಮುಗಿದರೂ ಮುಗಿಯದಾ
ಮಧುರಾತಿ ಮಧುರ ದಾಹವಿದೇ...

In English:

Music: Saadhu Kokila
Singer: Saadhu Kokila
Movie: Edegaarike

Neenondu mugiyada mouna
Naa hege talupali ninna
Neenondu kadalina dhyaana
Naa hege bereyali ninna
Olavige, Cheluvige, Ee hrudayave ninage kaadide...

Neenondu mugiyada mouna
Naa hege talupali ninna
Neenondu kadalina dhyaana
Naa hege bereyali ninna
Olavige, Cheluvige, Ee hrudayave ninage kaadide...

Naaneega nannolilla,Entha maayaa
Arivinaa tumbella neene, Ninade tavaka
Ninnaatmadaa kulumeyali, Naa karagale

Neenondu mugiyada mouna
Naa hege talupali ninna
Neenondu kadalina dhyaana
Naa hege bereyali ninna
Olavige, Cheluvige, Sharanaagihe...

Maleyaagu neenu nanage, Nannaavarisu..
Neneyalee badukella heege, Preeti holeyalee
Mai managalaa suliyalee, Naa bereyalee

Neenondu mugiyada mouna
Naa hege talupali ninna
Mugidaru mugiyada
Madhuraati madhura daahavide...

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

ಎಲ್ಲೋ ಜಿನುಗಿರುವ ನೀರು / Ello Jinugiruva Neeru

ಬಾನಲಿತ್ತು ಮುರಿದೋದ್ ಚಂದ್ರ / Baanalithu Murdod Chandra