ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲ / Pathra Bareyala Illa Chitra Bidisala
ಕನ್ನಡದಲ್ಲಿ:
ಸಂಗೀತ: ಗುರುಕಿರಣ್ಗಾಯನ: ಕಾರ್ತಿಕ್, ಶ್ವೇತ ಮೋಹನ್
ಚಲನಚಿತ್ರ: ಅರಮನೆ
ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲ
ಹೇಗೆ ಹೇಳಲಿ ನನ್ನ ಮನದ ಹಂಬಲ
ಮಾತನಾಡಲಾ ಇಲ್ಲ ಹಾಡು ಹಾಡಲ
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ
ಪತ್ರ ಬರೆಯಲಾ...
ಬೊಗಸೇಲಿ ಹಿಡಿದು ನಿನ್ನ ಮುದ್ದಾದ ಈ ಮೋಗವನ್ನ
ನೋಡುತ್ತ ಹಾಗೆ ನಿನ್ನ ಕಣ್ಣಲ್ಲೆ ಕರಾಗೋ ಆಸೆ
ಮಗುವಾಗಿ ಸುಮ್ಮನೆ ಮಡಿಲಲ್ಲಿ ಮಲಗಿಸೊ ಮುನ್ನ
ಈ ಬೆಚ್ಚಗೆ ಎದೆಯಲ್ಲಿ ನಾ ಬಚ್ಚಿ ಕೂರುವಾಸೆ
ನಗುವಾಗಲ, ನೆರಳಾಗಲ, ಉಸಿರಾಗಲ
ಆ... ಲವ್ ಯು ಲವ್ ಯು ಲವ್ ಯು ಗೆಳೆಯ
ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲ
ಹೇಗೆ ಹೇಳಲಿ ನನ್ನ ಮನದ ಹಂಬಲ
ಪತ್ರ ಬರೆಯಲಾ...
ನುಣುಪಾದ ಪಾದಗಳನ್ನ ನೆಲವನ್ನು ಸೋಕುವ ಮುನ್ನ
ಅಂಗೈಯ್ಯ ಚಾಚಿ ನಿನ್ನ ನಾ ನೋಡುವಾಸೆ
ಜೊತೆಯಾಗಿ ಇದ್ದರೆ ನಾವು ಒಂದೊಮ್ಮೆ ಬಂದರು ಸಾವು
ನಗುನಗುತ ಅಲ್ಲೇ ಅದನು ಸ್ವೀಕರಿಸುವಾಸೆ
ಯುಗದಾಚೆಗು ಜಗದಾಚೆಗು ಜೊತೆಯಾಗಿರು
ಆ... ಲವ್ ಯು ಲವ್ ಯು ಲವ್ ಯು ಗೆಳೆಯ
ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲ
ಹೇಗೆ ಹೇಳಲಿ ನನ್ನ ಮನದ ಹಂಬಲ
ಪತ್ರ ಬರೆಯಲಾ...
In English:
Music: Guru KiranSinger: Karthik, Swetha Mohan
Movie: Aramane
Pathra Bareyala Illa Chitra Bidisala
Hege Helali Nanna Manada Hambala
Mathanaadala Illa Haadu Haadalaa
Hege Thilisali Nanna Edeya Thalamala
Pathra Bareyala...
Bogaseli Hididu Ninna Muddada ee Mogavanna
Nodutta Haage Ninna Kannalle Karago Aaase
Maguvaagi Summane Ninna Madilalli Malagiso Munna
Ee Bechhage edeyalli Naa Bachhi Kooruvaase
Naguvagala Neralagala Usiraagala
Aa... Love u Love u Love u Geleya
Pathra Bareyala Illa Chitra Bidisala
Hege Helali Nanna Manada Hambala
Pathra Bareyala...
Nunupaada Padagalanna Nelavannu Sokuva Munnaa
Angaiyya Chaachi Ninna Naa Nadesuvaase
Jotheyaagi Iddare Naavu Ondomme Bandaru Saavuu
Nagunagutha Alle Adanu Sweekarisuvaase
Yugadaachegu Jagadhachegu Jotheyaagiru
Aa... Love u Love u Love u Geleya
Pathra Bareyala Illa Chitra Bidisala
Hege Helali Nanna Manada Hambala
Pathra Bareyala...
Comments
Post a Comment