ರಿಂಗಾಗಿದೆ ನನ್ನೆದೆ ಫೋನು / Ringaagide nannedhe phonu
ಕನ್ನಡದಲ್ಲಿ:
ಸಂಗೀತ: ಎ. ಪಿ. ಅರ್ಜುನ್ಗಾಯನ: ಸೋನು ನಿಗಮ್
ಚಲನಚಿತ್ರ: ಫೇರ್ ಅಂಡ್ ಲವ್ಲಿ
ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲ ನಾ ಸುಮ್ಮನಿರಲ
ನನ್ನೆದುರಲಿ ನಿಂತರೆ ನೀನು
ನಾ ತೊದಲುತ ಹೇಳಲಿ ಏನು
ಮಾತನಾಡಲ ನಾ ನಿನ್ನ ನೋಡಲಾ
ನನ್ನ ನಿದಿರೆಯ ಹೊದಿಕೆ ನೀನು
ಕನಸಿನ ಕನವರಿಕೆ ನೀನು
ಒಮ್ಮೆ ಹೇಳು ನೀ
ಪೋಲಿಯಾಗಲ ನಾ ಪ್ರೇಮಿಯಾಗಲ
ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲ ನಾ ಸುಮ್ಮನಿರಲ
ಮುರಿದ ಚಂದ್ರನ ತುಂಡು ನೀನು
ಮಾಸಿಹೋಗದ ಗೊಂಬೆ ನೀನು
ಮುದ್ದು ಅನ್ನಲಾ ನಿನ್ನ ಮುದ್ದು ಮಾಡಲಾ
ಏಳು ಬಣ್ಣಕೆ ರಾಣಿ ನೀನು
ಒಂಟಿ ಹೃದಯದ ಉಸಿರು ನೀನು
ರಾಜನಾಗಲ ನಿನ್ನ ಉಸಿರನಾಡಲ
ಎಲ್ಲೆ ಇದ್ದರೂ ನಿನ್ನ ಜ್ಞಾಪಿಸೋ
ನೆನಪಿಗೆ ಎನ್ ಮಾಡಲಿ
ಏನು ಬರೆಯದೆ ಕವಿತೆಯಾಗಿರೋ
ನಿನಗೆ ನಾ ಏನನ್ನಲಿ
ಎದೆ ಗೂಡಿನ ರಾಣಿ ನೀನು
ನನ ಚಿನ್ನದ ಗಣಿಯು ನೀನು
ಒಮ್ಮೆ ಹೇಳು ನೀ
ಕಳ್ಳನಾಗಲ ನಾ ನಿನ್ನ ಕಾಯಲ
ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲ ನಾ ಸುಮ್ಮನಿರಲ
ಎರಡು ಕಣ್ಣಿನ ಕನಸು ನೀನು
ಕಣ್ಣು ಕದಿಯುವ ಅಂದ ನೀನು
ನೋಡಿ ಸಾಯಲ ನಿನ್ನ ಜೋಡಿಯಾಗಲ
ನನ್ನ ಬೀತಿಗೆ ಸ್ಪೂರ್ತಿ ನೀನು
ಈ ಹೃದಯದ ಪೂರ್ತಿ ನೀನು
ನನ್ನ ನೀಡಲಾ ನಾ ನಿನ್ನ ಕೆಳಲ
ನಿನ್ನ ಹೆಸರನೆ ಬರೆದುಕೊಳ್ಳುವ
ಕಾಯಿಲೆ ಶುರುವಾಗಿದೆ
ಇದ್ದ ಜಾಗಕೆ ಮರಳಿ ಹೋಗುವ
ದಾರಿಯೇ ಮರೆತೋಗಿದೆ
ಈ ಹೃದಯದ ಸಿದ್ಧತೆ ನೀನು
ಉಸಿರಾಟದ ಪದ್ಧತಿ ನೀನು
ಒಮ್ಮೆ ಹೇಳು ನೀ
ದ್ರೋಹಿಯಾಗಲಾ ನಾ ದಾಸನಾಗಲ
ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲ ನಾ ಸುಮ್ಮನಿರಲ
In English:
Music: A. P ArjunSinger: Sonu Nigam
Movie: Fair & Lovely
Ringaagide nannedhe phonu
Dangagide maadali enu
Utharisala naa summanirala
Nannedurali ninthare neenu
Naa thodhalutha helali enu
Mathanadala naa ninna nodala
Nanna nidireya hodike neenu
Kanasina kanavarike neenu
Omme helu nee
Poliyagala naa preemiyagala
Ringaagidhe nannedhe phonu
Dangagide maadali enu
Utharisala naa summanirala
Murida chandrana tundu neenu
Maasihogada gombe neenu
Muddu annala ninna muddu madala
Elu bannake rani neenu
Onti hridayada usiru neenu
Rajanagala ninna usiranadala
Elle iddaru ninna gnyapiso
Nenapige een madali
Enu bariyade kavitheyaagiro
Nenage naa enannali
Edhe goodina rani neenu
Nanna chinnada ganiyu neenu
Omme helu nee
Kallanagala naa ninna kaayala
Ringaagidhe nannedhe phonu
Dangagide maadali enu
Utharisala naa summanirala
Eradu kannina kanusu neenu
Kannu kadhiyuva anda neenu
Nodi sayala ninna jodi aagala
Nanna beethige spoorthi neenu
Ee hridayada poorthi neenu
Nanna needala naa ninna kelala
Ninna hesarane baredukolluva
Kaayile shuruvaagide
Idda jaagake marali hooguva
Daariye marethogide
Ee hridayada siddhathe neenu
Usiratada paddhathi neenu
Omme helu nee
Drohiyaagala naa daasanaagala
Ringaagidhe nannedhe phonu
Dangagide maadali enu
Utharisala naa summanirala
Comments
Post a Comment