***Please use search to find lyrics that you're looking for, Use comments to provide your feedback to improve/add any lyrics that you don't find here.

ನಿನ್ನ ನೋಡಲೆಂತೋ / Ninna Nodalentho

ಕನ್ನಡದಲ್ಲಿ:

ಸಂಗೀತ: ವಿ. ಶ್ರೀಧರ್
ಗಾಯನ: ಸೋನು ನಿಗಮ್, ಶ್ರೇಯ ಗೋಶಲ್
ಚಲನಚಿತ್ರ: ಮುಸ್ಸಂಜೆ ಮಾತು

ನಿನ್ನ ನೋಡಲೆಂತೋ, ಮಾತನಾಡಲೆಂತೋ
ಮನಸ ಕೇಳಲೆಂತೋ, ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ

ನಿನ್ನ ನೋಡಲೆಂತೋ, ಮಾತನಾಡಲೆಂತೋ
ಮನಸ ಕೇಳಲೆಂತೋ, ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ

ಕಣ್ಣಿಗೇನು ಕಾಣದೆ, ಸ್ಪರ್ಶವೇನು ಇಲ್ಲದೆ
ಏನೋ ನನ್ನ ಕಾಡಿದೆ, ಏನು ಅರ್ಥವಾಗದೆ
ಹಗಲು ರಾತ್ರಿ ನಿನ್ನದೇ, ನೂರು ನೆನಪು ಮೂಡಿದೆ
ನನ್ನಲೇನೋ ಆಗಿದೆ, ಹೇಳಲೇನು ಆಗದೆ
ಮನಸು ಮಾಯವೆಂತೋ, ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ, ನಯನ ಸೇರಲೆಂತೋ
ಮಿಲನವಾಗಲೆಂತೋ,  ಗಮನ ಎಲ್ಲೋ ಎಂತೋ
ಆಹಾ ಒಂಥರಾ ಥರ ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ

ಮೆಲ್ಲ ಮೆಲ್ಲ ಮೆಲ್ಲುವ, ಸನ್ನೆಯಲ್ಲೆ ಕೊಲ್ಲುವ 
ಸದ್ದೇ ಇರದ ಉತ್ಸವ, ಪ್ರೀತಿಯೊಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ, ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ, ತಾಳಲೆಂತೋ ಭಾವವ
ಹೃದಯದಲ್ಲಿ ಎಂತೋ, ಉದಯವಾಯಿತೆಂತೋ
ಸನಿಹವಾಗಲೆಂತೋ, ಕನಸ ಕಾಣಲೆಂತೋ 
ಹರುಷ ಏನೋ ಎಂತೋ, ಸೊಗಸ ಹೇಳಲೆಂತೋ

ಆಹಾ ಒಂಥರಾ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ

In English:

Music: V. Sridhar
Singer: Sonu Nigam, Shreya Ghoshal
Movie: Mussanje Maathu

Ninna Nodalentho, Maatanaadalentho
Manasa Kelalentho, Preethi Helalentho
Aha Onthara Thara
Helalonthara Thara, Kelalonthara thara
Helalonthara Thara, Kelalonthara thara

Ninna Nodalentho, Maatanaadalentho,
Manasa Kelalentho, Preethi Helalentho
Aha Onthara Thara
Helalonthara Thara, Kelalonthara thara
Helalonthara Thara, Kelalonthara thara

Kannigenu Kanadhe, Sparshavenu Illadhe
Yeno nanna Kaadidhe, Enu Arthavagadhe
Hagalu Ratri Ninnadhe, Nooru Nenapu Mudidhe
Nannaleno Agidhe, Helalenu Agadhe
Manasu Mayaventho, Madhura Bhaavaventho
Payana Elligentho, Nayana Seralentho
Milanavagalentho, Gamana Ello Entho
Aha Onthara Thara
Helalonthara Thara, Kelalonthara thara
Helalonthara Thara, Kelalonthara thara

Mella Mella Melluva, Sanneyalli Kolluva
Saddhe Iradha Utsava, Preethiyondhe Allava
Gallu Gallu Ennuva, Hridhaya Gejje Naadhava
Preethi Thandha Raagava, Thaalalenthu Bhaavava
Hrudhayadalli Entho, Udayavaayithentho
Sanihavaagalentho, Kanasa Kaanalentho
Harusha Eno Entho, Sogasa Helalentho

Aha Onthara Thara
Helalonthara Thara, Kelalonthara thara
Helalonthara Thara, Kelalonthara thara
Helalonthara Thara, Kelalonthara thara
Helalonthara Thara, Kelalonthara thara

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

Kambada Myalina Gombeye / ಕಂಬದಾ ಮ್ಯಾಲಿನ ಗೊಂಬಿಯೇ

ಎಲ್ಲೋ ಜಿನುಗಿರುವ ನೀರು / Ello Jinugiruva Neeru