***Please use search to find lyrics that you're looking for, Use comments to provide your feedback to improve/add any lyrics that you don't find here.

ಓ ಹೃದಯ / Oo Hrudaya

ಕನ್ನಡದಲ್ಲಿ:

ಸಂಗೀತ: ವಿ. ಶ್ರೀಧರ್
ಗಾಯನ: ಉದಿತ್ ನಾರಾಯಣ್
ಚಲನಚಿತ್ರ: ಮುಸ್ಸಂಜೆ ಮಾತು

ಓ ಹೃದಯ, ಕೆಳಿದೆಯ?
ಪ್ರೀತಿ ನಿನ್ನ ಪಾಲಲ್ಲ, ಪ್ರೀತಿ ಇನ್ನು ಉಳಿದಿಲ್ಲ
ಓ ಹೃದಯ, ಕೆಳಿದೆಯ?
ಪ್ರೀತಿ ನಿನ್ನ ಪಾಲಲ್ಲ, ಪ್ರೀತಿ ಇನ್ನು ಉಳಿದಿಲ್ಲ

ನಿನ್ನ ಹೆಸರು... ನಿನ್ನ ಹೆಸರು
ನನ್ನ ಜೀವ ನರ ನಾಡಿ
ಪ್ರತಿ ಪ್ರತಿ ಕಣದಲ್ಲೂ
ಮಿಡಿಯುತಿದೆ... ಮಿಡಿಯುತಿದೆ...
ಮಿಡಿಯುತಿದೆ... ಮಿಡಿಯುತಿದೆ...

ಹೇಳಲಾರದ ಪ್ರೀತಿ ಇದು
ಉಸಿರ ಕೊಲ್ಲುವ ವಿಷದಂತೆ
ನೇನೆಯಲಾಗದ ವಿರಹವಿದು
ಮರೆಯಲಾರದ ಕನಸಂತೆ
ಬಾಳುವುದೋ, ಅಳಿಯುವುದೋ
ನನಗೆ ತಿಳಿದಿಲ್ಲ...
ನಿನ್ನ ನೆನಪೇ ನನ್ನ ಕಾಡುತಿದೆಯೇ
ನಿನ್ನ ನೆನಪೇ ನನ್ನ ಕಾಡುತಿದೆಯೇ

ಓ ಹೃದಯ, ಕೆಳಿದೆಯ?
ಪ್ರೀತಿ ನಿನ್ನ ಪಾಲಲ್ಲ, ಪ್ರೀತಿ ಇನ್ನು ಉಳಿದಿಲ್ಲ

ನನ್ನ ಕನಸಿನ ಹಾಡೇಕೋ
ಅಳುತ ಅಪಸ್ವರವ ನುಡಿಯುತಿದೆ
ನೋಡಬಾರದೇ ನನ್ನೊಲವೆ
ನನ್ನ ಹೃದಯವು ನರಳುತಿದೆ
ಲೋಕದಲಿ, ಪ್ರೇಮಿಗಳು
ನೊಂದಿರೊ ಕಥೆ ಬಹಳ
ಅವರಂತೆ ನನ್ನ ಕಥೆಯಾಯ್ತು
ಅವರಂತೆ ನನ್ನ ಕಥೆಯಾಯ್ತು

ಓ ಹೃದಯ, ಕೆಳಿದೆಯ?
ಪ್ರೀತಿ ನಿನ್ನ ಪಾಲಲ್ಲ, ಪ್ರೀತಿ ಇನ್ನು ಉಳಿದಿಲ್ಲ
ನಿನ್ನ ಹೆಸರು... ನಿನ್ನ ಹೆಸರು
ನನ್ನ ಜೀವ ನರ ನಾಡಿ
ಪ್ರತಿ ಪ್ರತಿ ಕಣದಲ್ಲೂ
ಮಿಡಿಯುತಿದೆ... ಮಿಡಿಯುತಿದೆ...
ಮಿಡಿಯುತಿದೆ... ಮಿಡಿಯುತಿದೆ...

In English:

Music: V. Sridhar
Singer: Udit Narayan
Movie: Mussanje Maathu

Oo Hrudaya, Kelidheya?
Preethi Ninna Paalalla, Preethi Innu Ulidhilla
Oo Hrudaya, Kelidheya?
Preethi Ninna Paalalla, Preethi Innu Ulidhilla

Ninna Hesaru... Ninna Hesaru
Nanna Jeeva Nara Naadi
Prathi Prathi Kanadhallu
Midiyuthidhe... Midiyuthidhe...
Midiyuthidhe... Midiyuthidhe...

Helalaaradha Preethi Idhu
Usira Kolluva Vishadanthe
Neneyaalaagadha Virahavidhu
Mareyalaaradha Kanasanthe
Baaluvudho, Aliyuvudho
Nanage Thilidhilla...
Ninna Nenape Nanna Kaaduthidheye
Ninna Nenape Nanna Kaaduthidheye

Oo Hrudaya, Kelidheya?
Preethi Ninna Paalalla, Preethi Innu Ulidhilla

Nanna Kanasina Haadeko
Alutha Apaswarava Nudiyuthidhe
Nodabaaradhe Nannolave
Nanna Hrudayavu Naraluthidhe
Lokadhali, Premigalu
Nondhiro Kathe Bahala
Avaranthe Nanna Katheyaaythu
Avaranthe Nanna Katheyaaythu

Oo Hrudaya, Kelidheya?
Preethi Ninna Paalalla, Preethi Innu Ulidhilla
Ninna Hesaru... Ninna Hesaru
Nanna Jeeva Nara Naadi
Prathi Prathi Kanadhallu
Midiyuthidhe... Midiyuthidhe...
Midiyuthidhe... Midiyuthidhe...

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

Kambada Myalina Gombeye / ಕಂಬದಾ ಮ್ಯಾಲಿನ ಗೊಂಬಿಯೇ

ಬಾನಲಿತ್ತು ಮುರಿದೋದ್ ಚಂದ್ರ / Baanalithu Murdod Chandra