***Please use search to find lyrics that you're looking for, Use comments to provide your feedback to improve/add any lyrics that you don't find here.

ಹಾಗೆಲ್ಲ ನೀ ನೋಡಬೇಡ / Haagella Nee Nodabeda

ಕನ್ನಡದಲ್ಲಿ:

ಸಂಗೀತ: ಮಣಿಕಾಂತ್ ಕದ್ರಿ
ಗಾಯನ:  ಹರಿಚರಣ್, ಅನಿತ
ಚಲನಚಿತ್ರ: ಪೃಥ್ವಿ

ಹಾಗೆಲ್ಲ ನೀ ನೋಡಬೇಡ, ಹೀಗೆಲ್ಲ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ
ಏನೇನು ನೀ ಹೇಳಬೇಡ, ಇನ್ನೇನು ನೀ ಕೇಳಬೇಡ
ಈ ಸ್ವಪ್ನ ಪಾಲಗುವಾಗ ಮೆಲ್ಲಗೆ
ಹಾಡಲ್ಲೀ ಸಾಲಂತೆ ನೀನು ಇರುವಾಗ ನನ್ನೊಂದಿಗೆ
ನಾನಿನ್ನು ಹಾಡೋದು ಯಾರಿಗೆ
ಕಣ್ಣಲ್ಲಿ ನೀರಂತೆ ನೀನು ಇರುವಾಗ ನನ್ನೊಂದಿಗೆ
ನಾನಿಂತು ನೋಡೋದು ಯಾರಿಗೆ

ಬೇರೀನೆ ಭಾವ ಅಂದ ಮಾತಿಗೆ, ನೂರಾರು ರಾಗ ಮೂಕ ಪ್ರೀತಿಗೆ
ಇನ್ನೇಕೇ ದೂರೂ, ಮಾತಾಡು ಚೂರೂ
ಎಲೆಯಲ್ಲಿ ಹೂವಂತೆ ನೀನು ಇರುವಾಗ ನನ್ನೊಂದಿಗೆ
ಮುಂಜಾವು ಕಾಯೋದು ಯಾರಿಗೆ
ಒಲೆಯಲ್ಲಿ ಕಾವಂತೆ ನೀನು ಇರುವಾಗ ನನ್ನೊಂದಿಗೆ
ಈ ಜೀವ ಬೆಯೋದು ಯಾರಿಗೆ

ಈ ದಾರಿಯಲ್ಲಿ ನೆನಪೇ ಸೇತುವೆ, ಏಕಾಂಗಿಯಾಗಿ ಹೇಗೆ ದಾಟುವೆ
ದೂರಾಗೋ ಮುನ್ನಾ, ನೀನೋಡು ನನ್ನಾ
ಮನಸಲ್ಲಿ ಮಳೆಯಂತೆ ನೀನು ಇರುವಾಗ ನನ್ನೊಂದಿಗೆ
ಚಂದ್ರಾಮ ಕಾಣೋದು ಯಾರಿಗೆ
ನೀರಲ್ಲಿ ಅಲೆಯಂತೆ ನೀನು ಇರುವಾಗ ನನ್ನೊಂದಿಗೆ
ತಂಗಾಳಿ ಬಿಸೋದು ಯಾರಿಗೆ

ಹಾಗೆಲ್ಲ ನೀ ನೋಡಬೇಡ, ಹೀಗೆಲ್ಲ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ

In English:

Music: Manikanth Kadri
Singer: Haricharan, Anitha
Movie: Prithvi

Haagella Nee Nodabeda, Heegella Nee Kaadabeda
Ee Mouna Maathaduvaaga Mellage
Eneenu Nee Helabeda, Innenu Nee Kelabeda
Ee Swapna Paalaguvaaga Mellage
Haadalli Saalante Neenu Iruvaaga Nannondige
Naaninnu Haadodu Yaarige
Kannalli Neerante Neenu Iruvaagaa Nannondige
Naaninthu Nododu Yaarige

Berene Bhaava Anda Maathige, Nooraaru Raaga Mooka Preethige
Inneke Dooru, Maathaadu Chooru
Eleyalli Hoovante Neenu Iruvaaga Nannondige
Munjaavu kaayodu yaarige
Oleyalli Kaavante Neenu, Iruvaaga Nannondige
Ee Jeeva Beyodhu Yaarige

Ee Dhaariyalli Nenape Sethuve, Ekaangiyaagi Hege Dhaatuve
Dooraago Munna, Neenodu Nannaa
Manasalli Maleyante Neenu Iruvaaga Nannondige
Chandraama Kaanodu Yaarige
Neeralli Aleyante Neenu Iruvaaga Nannondige
Thangaali Bheesodu Yaarige

Haagella Nee Nodabeda, Heegella Nee Kaadabeda
Ee Mouna Maathaduvaaga Mellage

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

ಎಲ್ಲೋ ಜಿನುಗಿರುವ ನೀರು / Ello Jinugiruva Neeru

Kambada Myalina Gombeye / ಕಂಬದಾ ಮ್ಯಾಲಿನ ಗೊಂಬಿಯೇ