***Please use search to find lyrics that you're looking for, Use comments to provide your feedback to improve/add any lyrics that you don't find here.

ಹೆಜ್ಜೆಗೊಂದು ಹೆಜ್ಜೆ / Hejjegondu Hejje

ಕನ್ನಡದಲ್ಲಿ:

ಸಂಗೀತ: ಮಣಿಕಾಂತ್ ಕದ್ರಿ
ಗಾಯನ:  ಶ್ವೇತ ಮೋಹನ್, ಟಿಪ್ಪು
ಚಲನಚಿತ್ರ: ಪೃಥ್ವಿ

ಹೆಜ್ಜೆಗೊಂದು ಹೆಜ್ಜೆ ಜೋಡಿಗೂಡಿ ಸಾಗೋ ಸಂಜೆ
ಮಧುರ ಸುಮಧುರ!
ಮತ್ತೆ ಮತ್ತೆ ಮತ್ತೆ ಭೇಟಿಯಾಗುವಂತ ಹೊತ್ತೆ
ಏನಿದು ಸಡಗರ!
ಹರುಷ ಒಂದೊಂದೊಂದು ನಿಮಿಷ
ಕನಸಲ್ಲ ಬಹುಶ ಎಂಥ ಸ್ನೇಹ ಆಹಹ
ಬಲು ಮೋಹಕ!
ಅರಿವ ಮುಂಚೆ ಅರಳಿಕೊಂಡಿದೆ ಎದೆಯಲೊಂದು ಹೂವನ
ನಿಂತಲ್ಲೆ ನೀಲಿ ಗಗನದಿ ನಾ ತೇಲಿಹೋದೆ ಎ ಎ ಎ

ಮೋಡ ಮುದ್ದಾಗಿ ಮಳೆಗರೆವಾಗ ಭೂಮಿಗಾದಂತೆ ಕಚಗುಳಿ
ಕಾಲಿ ಕಾಲಿ ಹಾಳೆಯಲ್ಲಿ ಏನೋ ಗೀಚೊ ವೇಳೆಲಿ
ನಿನ್ನ ಚಿತ್ರವೆಲ್ಲಿ ಮೂಡಿಬಂತಲ್ಲಿ
ಜೀವ ನಿಂಗಾಗಿ ಉಸಿರುಸಿರಲ್ಲಿ ಮಾಡಿದೆ ಈಗ ಚಳುವಳಿ
ಹೇಳಿ ಕೇಳಿ ನಿನ್ನ ಕೈಲಿ ಸಿಕ್ಕಿಕೊಂಡೆ ನಾನಿಲ್ಲಿ
ಎಲ್ಲೊ ನಿಂದೆ ದಾಳಿ ಹೇಗೆ ತಾಳಲಿ
ಹಿಡಿದು ತಂದು ಸುಮದ ಸಂತೆಗೆ ಯತ್ತಿಸಿದಂತೆ ಜೀವನ
ನಿನ್ನಿಂದ ನನ್ನ ಕನಸಿಗೆ ನೂರಾರು ಬಣ್ಣ ಹೋ ಓ ಒ ಒ

ದಟ್ಟ ಕಾಡಲ್ಲಿ ಜೊತೆ ಜೊತೆಯಲ್ಲಿ ಕಳೆದು ಹೋಗೋಣ ಬರುವೆಯಾ
ಅಪ್ಪಿತಪ್ಪಿ ನೀನು ನನ್ನ ಸೋಕಿದಂತ ಹೊತ್ತಲಿ
ಸಾವಿರಾರು ಮಿಂಚು ನನ್ನ ಮೈಯಲಿ
ನಿನ್ನ ಕಿವಿಯಲ್ಲಿ ಪಿಸುಧನಿಯಲ್ಲಿ ಗುಟ್ಟು ಹೇಳೋಕೆ ಬಿಡುವೆಯ
ಬೇಡ ಬೇಡ ಅಂದ್ರು ಕೂಡ ಕೇಳುತ್ತಿಲ್ಲ ಈ ಮನ
ನಿನ್ನ ಕೆನ್ನೆಯೊಮ್ಮೆ ಗಿಲ್ಲಲೇನು ನಾ
ಬರುವ ಮುನ್ನ ಬಂದಹಾಗಿದೆ ಋತುವಸಂತ ನನ್ನಲಿ
ಎಲ್ಲೆಲ್ಲೊ ಏನೊ ಸೊಗಸಿದೆ ಈ ಮಾಯೆ ಏನೊ ಹೊ ಓ ಒ ಒ

In English:

Music: Manikanth Kadri
Singer: Shwetha Mohan, Tippu
Movie: Prithvi

Hejjegondu Hejje Jodigoodi Saago Sanje
Madhura Sumadhura
Matte Matte Matte Bhetiyaaguvanta Hotthe
Enidu Sadagara
Harusha Ondondondu Nimisha
Kanasallaa Bahusha Entha Sneha Ahhahhaa
Balu Mohakaal!
Ariva Munche Aralikondide Edeyalondu Hoovana
Nintalle Neeli Gaganadi Naa Thelihoode eeee

Moda Muddagi Malegarevaaga Bhoomigaadante Kachaguli
Kaali Kalli Haaleyalli Eno Geecho Veleli
Ninna Chitravelli Moodibantalli
Jeeva Ningaagi Usirusiralli Maadide Eega Chaluvali
Heli Keli Ninna Kaili Sikkikonde Naanilli
Ello Ninde Dhaali Hege Thalali
Hididu Thandu Sumada Santhege Yattisidante Jeevana
Ninninda Nanna Kanasige Nooraaru Banna hoooo

Dhatta Kaadalli Jothe Jotheyalli Kaleduhogona Baruveya
Appithappi Neenu Nanna Sokidhanta Hottali
Saaviraaru Minchu Nanna Maiyyali
Ninna Kiviyalli Pisudhaniyalli Guttu Heloke Biduveya
Beda Beda Andru Kooda Kelutilla Ee Mana
Ninna Kenneyomme Gillalenu Naa
Baruva Munna Bandahaagide Ruthuvasantha Nannali
Ellello Eno Sogaside Ee Maaye Eno hoooo

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

ಎಲ್ಲೋ ಜಿನುಗಿರುವ ನೀರು / Ello Jinugiruva Neeru

Kambada Myalina Gombeye / ಕಂಬದಾ ಮ್ಯಾಲಿನ ಗೊಂಬಿಯೇ