***Please use search to find lyrics that you're looking for, Use comments to provide your feedback to improve/add any lyrics that you don't find here.

ನಿ ಸನಿಹಕೆ ಬಂದರೆ / Nee Sanihake Bandare

ಕನ್ನಡದಲ್ಲಿ:

ಸಂಗೀತ: ಜಯಂತ್ ಕಾಯ್ಕಿಣಿ
ಗಾಯನ:  ಸೋನು ನಿಗಮ್
ಚಲನಚಿತ್ರ: ಮಳೆಯಲಿ ಜೊತೆಯಲಿ

ನಿ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು ನೀನೆ ಹೇಳು
ಇಂದೂ ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು ಹೇಳು ನೀನು

ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನಾ ಬಿಟ್ಟು ಇಲ್ಲ ಜೀವ ಎಂದು ಕೂಡ ಒಂದು ಗಳಿಗೆ
ನಿನ್ನಾ ಮಾತು ಏನೇ ಇರಲಿ ನಿನ್ನ ಮೌನ ನಂದೆಯೇನು

ನಿ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು ನೀನೆ ಹೇಳು

ನನ್ನಾ ಎದೆಯ ಸಣ್ಣಾತೆರೆಯ ಧಾರಾವಾಹಿ ನಿನ್ನ ನೆನಪು
ನೆನ್ನೇ ತನಕ ಎಲ್ಲಿ ಅಡಗಿ ಇತ್ತೂ ನಿನ್ನ ಕಣ್ಣಾ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಪ್ಪಿಕೊಳ್ಳು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತಾ ಉಳಿಸು ನನ್ನನು
ದಾರಿಯಲ್ಲಿ ಬುತ್ತಿ ಹಿಡಿದು ನಿಂತಾ ಸಾಥಿ ನೀನೆ ಏನು

ನಿ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು ನೀನೆ ಹೇಳು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು ಹೇಳು ನೀನು

In English:

Music: Jayanth Kaykini
Singer: Sonu Nigam
Movie: Maleyali Jotheyali

Nee Sanihake Bandare Hrudayada Gathiyenu, 
Helu Neenu Neene Helu
Indu Ninna Kanasinalli Kare Neenu Shuru Naanu
Ninnolavige Midiyada Hrudayada Upayoga
Enu Helu Helu Neenu

Sameepa Bantu Bayakegala Visheshavaada Meravanige
Ideega Nodu Beralugala Saraagavaada Baravanige
Ninna Bittu Illa Jeeva Endu Kooda Ondu Galige
Ninna Maathu Ene Irali Ninna Mouna Nande Enu

Nee Sanihake Bandare Hrudayada Gathiyenu, 
Helu Neenu Neene Helu

Nanna Edeya Sanna Thereya Dharavaahi Ninna Nenapu
Nenne Thanaka Elli Adagi Ittu Ninna Kanna Holapu
Usiru Haari Hoguva Haage, Bigidu Thappikollu Neenu
Matte Matte Ninnusiru Needutha Ulisu Nannanu
Dhaariyalli Butthi Hididu Nintha Saathi Neene Enu

Nee Sanihake Bandare Hrudayada Gathiyenu, 
Helu Neenu Neene Helu
Ninnolavige Midiyada Hrudayada Upayoga
Enu Helu Helu Neenu

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

ಎಲ್ಲೋ ಜಿನುಗಿರುವ ನೀರು / Ello Jinugiruva Neeru

Kambada Myalina Gombeye / ಕಂಬದಾ ಮ್ಯಾಲಿನ ಗೊಂಬಿಯೇ