***Please use search to find lyrics that you're looking for, Use comments to provide your feedback to improve/add any lyrics that you don't find here.

ತುಂಟ ತಾಟಕಿಯೆ / Thunta Thatakiye

ಕನ್ನಡದಲ್ಲಿ:

ಸಂಗೀತ: ವಿ. ಹರಿಕೃಷ್ಣ
ಗಾಯನ: ಕಾರ್ತಿಕ್
ಚಲನಚಿತ್ರ: ಬಾಕ್ಸರ್

ತುಂಟ ತಾಟಕಿಯೆ ತಾಟ ತುಂಟಕಿಯೆ...

ತುಂಟ ತಾಟಕಿಯೆ ಒಂಟಿ ಶೂರ್ಪನಖಿಯೇ
ಪ್ರೀತಿ ಪಾಥಕಿಯೆ ತುಂಬ ಸಾಕು ಸಖಿಯೇ

ಒಮ್ಮೇ ಪರಚು ಇನ್ನೂ ಒಮ್ಮೆ ಪರಚು
ನನ್ನಾ ಹೆಸರಾ ಹೆಂಗೋ ಒಮ್ಮೆ ಕಿರುಚು
ಬರಗೆಟ್ಟ ಪ್ರೇಮಿಯ ಅರ್ಧ ಮುಗಿಸು ಅರ್ಧ ಉಳಿಸು

ತುಂಟ ತಾಟಕಿಯೆ ಒಂಟಿ ಶೂರ್ಪನಖಿಯೇ
ಪ್ರೀತಿ ಪಾಥಕಿಯೆ ತುಂಬ ಸಾಕು ಸಖಿಯೇ

ಹೇಳಲೇನು ಒಳ್ಳೆ ಸುಳ್ಳು, ಹೋಗಳಬಲ್ಲೆ ಪೂರ್ತಿ ಕೇಳು
ಏನೊ ಒಂದು ಉಲ್ಟ ಹೇಳು, ಸ್ವಲ್ಪ ಗೆದ್ದೂ ಸ್ವಲ್ಪ ಸೋಲು
ಮುದ್ದು ಮೋಹಿನಿಯೇ, ರೂಪ ರಕ್ಕಸಿಯೇ
ಒಂದಿಷ್ಟೂ ಹೀಗೆ ಹೇಳುವೆ ನಾನು ಮಿಕ್ಕಿದ್ದೇನೊ ಮಾಡಿಕೊ ನೀನು
ನಾ ನಾನ ನಾನ! ಈ ಹಣ್ಣು ಹೃದಯವ ಅರ್ಧ ತಿಂದು ಅರ್ಧ ಉಳಿಸು

ತುಂಟ ತಾಟಕಿಯೆ ಒಂಟಿ ಶೂರ್ಪನಖಿಯೇ
ಪ್ರೀತಿ ಪಾಥಕಿಯೆ ತುಂಬ ಸಾಕು ಸಖಿಯೇ

ನೆನ್ನೆವರೆಗೂ ಒಂಟಿನಾನು, ಇನ್ನು ಮುಂದೆ ಹೇಗೊ ಏನು
ಸ್ವಲ್ಪ ತಾಳು ಮೌನಿ ನಾನು, ಜಾಸ್ತಿ ಸಲುಗೆ ಬೇಕು ಇನ್ನೂ
ಶುದ್ಧ ಸಂಸಾರಿ, ಅರ್ಧ ಸಂಸ್ಕಾರಿ 
ನೀ ಕೊಟ್ಟ ಕೈಯಲ್ಲಿ ಮನಸ್ಸು ಇಟ್ಟು, ನಿನ್ನಲ್ಲಿ ನಾನು ನಾನಾಗೊ ಆಸೆ
ಇಷ್ಟಪಟ್ಟಿರುವೇನೂ! ಬಡಪಾಯಿ ಹೃದಯಕೆ ಹಾಕು ನೀನು ಎಳ್ಳು ನೀರು

ತುಂಟ ತಾಟಕಿಯೆ ಒಂಟಿ ಶೂರ್ಪನಖಿಯೇ
ಪ್ರೀತಿ ಪಾಥಕಿಯೆ ತುಂಬ ಸಾಕು ಸಖಿಯೇ

In English:

Music: V. Harikrishna
Singer: Karthik
Movie: Boxer

Thunta Thatakiye Thata Thuntakiye...

Thunta Thatakiye Onti Shurpanakiye
Preethi Paathakiye Thumba Saaku Sakhiye

Omme Parachu Innu Omme Parachu
Nannaa Hesara Hengo Omme Kiruchu
Baragetta Premiya Ardha Mugisu Ardha Ulisu

Thunta Thatakiye Onti Shurpanakiye
Preethi Paathakiye Thumba Saaku Sakhiye

Helalenu Olle Sullu Hogala Balle Poorti Kelu
Eno Ondu Ulta Helu Swalpa Geddu Swalpa Solu
Muddu Mohiniye Roopa Rakkasiye
Ondistu Heege Heluve Naanu Mikkiddeno Maadiko Neenu
Na Naana Naana! Ee Hannu Hrudayava Ardha Tindu Ardha Ulisu

Thunta Thatakiye Onti Shurpanakiye
Preethi Paathakiye Thumba Saaku sakhiye

Nenne Varegu Onti Naanu, Innu Munde Hego Enu
Swalpa Thaalu Mouni Naanu, Jaasti Saluge Beku Innu
Shuddha Samsaari, Ardha Samskaari 
Nee Kotta Kayyalli Manassu Ittu, Ninnalli Naanu Naanaago Aase
Ista Pattiruvenu! Badapaayi Hrudayake Haaku Neenu Ellu Neeru

Thunta Thatakiye Onti Shurpanakiye
Preethi Paathakiye Thumba Saaku Sakhiye

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

ಎಲ್ಲೋ ಜಿನುಗಿರುವ ನೀರು / Ello Jinugiruva Neeru

Kambada Myalina Gombeye / ಕಂಬದಾ ಮ್ಯಾಲಿನ ಗೊಂಬಿಯೇ