***Please use search to find lyrics that you're looking for, Use comments to provide your feedback to improve/add any lyrics that you don't find here.

ಟೆಲಿಫೋನ್ ಗೆಳತಿ / Telephone Gelathi

ಕನ್ನಡದಲ್ಲಿ:

ಗಾಯನ: ರಾಜೇಶ್ ಕೃಷ್ಣನ್
ಚಲನಚಿತ್ರ: ಕುಷಲವೇ ಕ್ಷೇಮವೇ

ಟೆಲಿಫೋನ್ ಗೆಳತಿ ವೆಲ್ಕಂ ವೆಲ್ಕಂ
ಈ ಹೃದಯವೆ ನಿನಗೆ ಕಿಂಗ್ಡಮ್ ಕಿಂಗ್ಡಮ್
ಕಣ್ಣಾ ಮುಚ್ಚೆ ಕಾಡೆ ಗೂಡೆ ಯಾಕಮ್ಮ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ
ಹಾಡುವ ಸ್ವರವೆಲ್ಲವೂ ನಿನ್ನ ಉಸಿರಾಟ
ಆದರೂ ಪ್ರತಿ ಉರಿಸಲು ನಿನ್ನ ಹುಡುಕಾಟ

ಟೆಲಿಫೋನ್ ಗೆಳತಿ ವೆಲ್ಕಂ ವೆಲ್ಕಂ
ಈ ಹೃದಯವೆ ನಿನಗೆ ಕಿಂಗ್ಡಮ್ ಕಿಂಗ್ಡಮ್

ಗಾಳಿ ಇರದೆ ಗಂಧವಿಲ್ಲ, ಬೆಳಕು ಇರದೆ ಬಣ್ಣವಿಲ್ಲ
ನಿನ್ನ ನೆನಪು ಇರದೆ ಎದೆಯಲಿ ಉಸಿರಿಲ್ಲಾ, ಗೆಳತಿ ಉಸಿರಿಲ್ಲ
ಕನಸು ಇರದೆ ಕಣ್ಗಳಿಲ್ಲ, ಚೆಲುವು ಇರದೆ ಹೆಣ್ಗಳಿಲ್ಲ
ನಿನ್ನ ನೆರಳು ಸೋಕದೆ ಬದುಕಲಿ ಬಲವಿಲ್ಲಾ, ಗೆಳತಿ ಬಲವಿಲ್ಲ
ತಿಂಗಳ ಬೆಳದಿಂಗಳ ತಂಪಲ್ಲಿಯು ಬೆವರಿಳಿಸೋ
ನೆತ್ತಿಯ ಸುಡು ಸೂರ್ಯನ ಬೇಗೆಯಲ್ಲೂ ತಂಪಿರಿಸೋ
ಒಲವಿನಾ ಆ ಕರುಳಿನ ದ್ವನಿ ಕೇಳುತಿದೆ 
ಆದರೂ ಆ ಹೃದಯದ ಮುಖ ಕಾಣಿಸದೆ

ಕಣ್ಣಾ ಮುಚ್ಚೆ ಕಾಡೆ ಗೂಡೆ ಯಾಕಮ್ಮ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ
ಟೆಲಿಫೋನ್ ಗೆಳತಿ ವೆಲ್ಕಂ ವೆಲ್ಕಂ
ಈ ಹೃದಯವೆ ನಿನಗೆ ಕಿಂಗ್ಡಮ್ ಕಿಂಗ್ಡಮ್

ನಿನ್ನ ಕಂಡ ಮೇಲೆ ಕಣ್ಣು, ಕುರುಡು ಆಗಿ ಹೋದರೂನು
ನಿನ್ನ ಕಣ್ಣ ಬೇಳಕಲ್ಲಿಯೆ ನಾ ನಡೆಯುವೆನೂ, ಗೆಳತಿ ನಡೆಯುವೆನು
ನಿನ್ನ ಕಾಣದೇನೆ ನಾನು, ಮಣ್ಣು ಸೇರಿಹೋದರೇನು
ಮಣ್ಣ ಒಳಗು ನಿನ್ನಾ ನೆನಪಲೆ ಉಳಿಯುವೆನೂ, ಗೆಳತಿ ಉಳಿಯುವೆನು
ದೇವತೆ ನಿನ್ನ ನೋಡಲೂ ಪ್ರತಿಕ್ಷಣವೂ ಕಾಯುವೆನು
ಅರೆಕ್ಷಣ ನೀ ಸಿಕ್ಕರೂ ನಾ ನಗುತಲೆ ಸಾಯುವೇನು
ಜನ್ಮಕೂ ಪ್ರತಿ ಜನ್ಮಕೂ ನೀ ನನ್ನವಳು
ನಿನ್ನ ಸ್ವರಗಳೇ ನನ್ನ ದಾರಿಗೆ ನಗೆ ಹೂವುಗಳು

ಕಣ್ಣಾ ಮುಚ್ಚೆ ಕಾಡೆ ಗೂಡೆ ಯಾಕಮ್ಮ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ
ಟೆಲಿಫೋನ್ ಗೆಳತಿ ವೆಲ್ಕಂ ವೆಲ್ಕಂ
ಈ ಹೃದಯವೆ ನಿನಗೆ ಕಿಂಗ್ಡಮ್ ಕಿಂಗ್ಡಮ್

ಟೆಲಿಫೋನ್ ಗೆಳತಿ ವೆಲ್ಕಂ ವೆಲ್ಕಂ
ಈ ಹೃದಯವೆ ನಿನಗೆ ಕಿಂಗ್ಡಮ್ ಕಿಂಗ್ಡಮ್

In English:

Singer: Rajesh Krishnan
Movie: Kushalave Kshemave

Telephone Gelathi Welcome Welcome
Ee Hrudayave Ninage Kingdom Kingdom
Kanna Mucche Kaade Goode Yaakamma
Kannu Mucchi Manasige Bandu Seramma
Haaduva Swaravellavu Ninna Usiraata
Aadaru Prati Usiralu Ninna Hudukaata

Telephone Gelathi Welcome Welcome
Ee Hrudayave Ninage Kingdom Kingdom

Gaali Irade Gandhavilla, Belaku Irade Bannavilla
Ninna Nenapu Irade Edeyali Usirillaa, Gelathi Usirilla
Kanasu Irade Kangalilla, Cheluvu Irade Hengalilla
Ninna Neralu Sokade Badukali Balavillaa, Gelathi Balavilla
Tingala Beladingala Tampalliyu Bevariliso
Netthiya Sudu Suryana Begeyalu Tampiriso
Olavina aa Karulina Dwani Kelutide
Aadaru aa Hrudayada Mukha Kaanisade

Kanna Mucche Kaade Goode Yaakamma
Kannu Mucchi Manasige Bandu Seramma
Telephone Gelathi Welcome Welcome
Ee Hrudayave Ninage Kingdom Kingdom

Ninna Kanda Mele Kannu, Kurudu Aagi Hodarunu
Ninna Kanna Belakalliye Naa Nadeyuvenu, Gelathi Nadeyuvenu
Ninna Kaanadene Naanu, Mannu Serihodarunu
Manna Olagu Ninnaa Nenapale Uliyuvenu, Gelathi Uliyuvenu
Devathe Ninna Nodalu Prathi Kshanavu Kaayuvenu
Arekshana Nee Sikkaru Naa Naguthale Saayuvenu
Janmaku Prathi Janmaku Nee Nannavalu
Ninna Swaragale Nanna Daarige Nage Hoovugalu

Kanna Mucche Kaade Goode Yaakamma
Kannu Mucchi Manasige Bandu Seramma
Telephone Gelathi Welcome Welcome
Ee Hrudayave Ninage Kingdom Kingdom

Telephone Gelathi Welcome Welcome
Ee Hrudayave Ninage Kingdom Kingdom

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

ಎಲ್ಲೋ ಜಿನುಗಿರುವ ನೀರು / Ello Jinugiruva Neeru

Kambada Myalina Gombeye / ಕಂಬದಾ ಮ್ಯಾಲಿನ ಗೊಂಬಿಯೇ