***Please use search to find lyrics that you're looking for, Use comments to provide your feedback to improve/add any lyrics that you don't find here.

ಒಂದೇ ಉಸಿರಂತೆ ಇನ್ನೂ ನಾನು ನೀನು / Onde Usirante Innu Naanu Neenu

ಕನ್ನಡದಲ್ಲಿ:

ಸಂಗೀತ: ಹಂಸಲೇಖ
ಗಾಯನ: ರಾಜೇಶ್ ಕೃಷ್ಣನ್, ಕೆ. ಎಸ್ ಚಿತ್ರ
ಚಲನಚಿತ್ರ: ಹಬ್ಬ

ಹಾಡು ಹಾಡು ಒಂದು ಹಾಡು ಹಾಡು
ಹಾಡದಿದ್ದರೆ ನನ್ನ ಹಾಡು ಕೇಳು
ಉಸಿರು ಕಟ್ಟಿ ಹಾಡುವೆ ಈ ಹಾಡು
ಈ ಉಸಿರು ನಿಂತರೆ ನಿನಗೆ ನಷ್ಟ ನೋಡು

ಒಂದೇ ಉಸಿರಂತೆ ಇನ್ನೂ ನಾನು ನೀನು
ನಾನು ನೀನು ಬೇರೆ ಏನು, ನೀನೇ ನಾನು ನಾನೆ ನೀನು
ಒಂದೇ ಕಡಲಂತೆ ಇನ್ನೂ ನಾನು ನೀನು
ತೀರಾ ಸಾಗರ ಬೇರೆ ಏನು, ಬೇರೆ ಎಂದರೆ ಅರ್ಥ ಏನು
ಹಾಡೆ ಕೋಗಿಲೆ ಒಂದೇ ಉಸಿರಿನಲಲಿ
ಚಂದಿರನನ್ನು ಚಂದಿರನೆನ್ನಲು ಅಂಜಿಕೆ ಏನು ಅಳುಕಿನ್ನೇನು
ಕೇಳೇ ಕೋಗಿಲೇ ನನ್ನಾ ಕೊರಳಿನಲಿ ನಿನ್ನ ಹೆಸರೇ ಕೊನೆಯ ಮಾತು ಕೊನೆಯ ನಾಧ ಕೊನೆಯ ವೇಧ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ

ಒಂದೇ ಉಸಿರಂತೆ ಇನ್ನೂ ನಾನು ನೀನು
ನಾನು ನೀನು ಅಲ್ಲಾ ಇನ್ನೂ, ನೀನೇ ನಾನು ನಾನೆ ನೀನು
ಎತ್ತಾ ಇತ್ತೋ ಎಂತು ಬಂತೋ ಕಾಣೆ ನಾನು
ಒಂದೇ ದೈರ್ಯ ಒಂದೇ ಹುರುಪು ಹಾಡೋ ಹಂಬಲ ತಂದೆ ನೀನು
ಕೋಟಿ ಕೋಗಿಲೆ ಒಂದೇ ಉಸಿರಿನಲಿ ಪ್ರೀತಿ ಮಾಡು ಪ್ರೀತಿ ಬೇಡು ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ
ಅಂತರಂಗದ ಸಹ್ಯಾದ್ರಿ ಮಡಿಲಲಿ ನೂರು ನವಿಲಾಗಿ ಹೃದಯ ಹಾಡಿದೆ ಹಾಡಿದೆ ಕುಣಿದಿದೆ ಕುಣಿದಿದೆ
ಕಾದಿದೆ ಕಾದಿದೆ ಪ್ರೀತಿ ನೀಡಲು ಒಂದೇ ಉಸಿರಲಿ ನಿಂತಿದೆ ನಿಂತಿದೆ

ಓಓಓ ಇಂದು ಪ್ರೀತಿಯು ಹಾಡಿದ ಪರ್ವದಿನ
ಪ್ರೀತಿಯು ಹಾಡಿದ ಪರ್ವದಿನ, ಅದ ಕೇಳಲು ದಕ್ಕಿದ ಪುಣ್ಯದಿನ
ಅದು ಬೇಳಕಂತೆ ಮುಟ್ಟಲಾಗದಂತೆ, ಬೆಳದಿಂಗಳಂತೆ ಅಪ್ಪಲಾಗದಂತೆ
ಗೆಳತಿ ಗೆಳತಿ ಪ್ರೀತಿಯ ಗೆಳತಿ ನೀನೆ ನನ್ನ ಪ್ರೀತಿಯ ಒಡತಿ
ಬ್ರಹ್ಮ ಬಾರಿ ಜಾಣ ಜಾಣ, ನಾರೀಲಿಟ್ಟ ಪ್ರೀತಿ ಪ್ರಾಣ
ನಾರಿ ನೀನೆ ಪ್ರೀತಿಯ ರೂಪ, ನೀನೆ ತಾನೇ ಹೃದಯದ ದೀಪ
ಹೊತ್ತಿಕೊಂಡಿತ್ತಮ್ಮ ನಮ್ಮ ಪ್ರೀತಿ ಜ್ಯೋತಿ
ಗಾಳಿಯಲ್ಲ ಮಳೆಯೂ ಅಲ್ಲ ಭೂಮಿ ಬಿರಿದರು ಆರೋದಿಲ್ಲ
ಒಂದೇ ದೀಪದಂತೆ ಇಂದು ನಾನು ನೀನು
ಎಣ್ಣೆ ದಾರ ಬೇರೆ ಏನು ಬೇರೆ ಎಂದರೆ ಅರ್ಥ ಏನು
ಚಂದಾಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗು ಹೋಲಿಸು
ಚಂದಾಮಾಮನೇ ಕೇಳೋ ನಮ್ಮಾಣೆಯ 
ನಮ್ಮಿಂದಂತೂ ಪ್ರೀತಿಗೆ ದ್ರೋಹ ಆಗದು ಆಗದು ಎಂದಿಗು ಆಗದು
ಆಗುವುದಾದರೆ ಇಂದೇ ಆಗಲಿ ಆಗುವ ಮೊದಲೇ ಪ್ರಾಣ ಹೋಗಲಿ

ಆಆಆ ಚಂದನ ಚಂದನ ಕಂಪಿನ ಚಂದನ
ನಿನ್ನೀ ಉಸಿರಿನ ಕಸ್ತೂರಿ ಸಿಂಚನ
ಕಂಪನ ಕಂಪನ ಇಂಪಿನ ಕಂಪನ
ನಿನ್ನೀ ಮಾತಿನ ಅಮೃತ ಸಿಂಚನ
ಗಾಯನ ಗಾಯನ ನಿನ್ನೀ ಪ್ರೀತಿಯ ಜೀವನ ಚೇತನ ಗಾಯನ ಗಾಯನ
ಆಯನ ಆಯನ ನಿನ್ನ ನೆರಳಲಿ ನನ್ನೀ ಜನುಮದ ಪ್ರೇಮಾಯಣ
ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ
ಕಲ್ಲಿರಲಿ ಕಲ್ಲು ಮುಳ್ಳಿರಲಿ ನಡೆ ಮಳೆ ಇರಲಿ ಮಳೆ ಬಿಸಿಲಿರಲಿ
ಪ್ರೇಮಾಯಣಕೆ ನಿನ್ನ ನೆರಳಿರಲಿ ಜನುಮಾಲಯಕೆ ನಿನ್ನ ಸೊಡರಿರಲಿ 

ಭಯವಿಲ್ಲ ಇನ್ನು ಭಯವಿಲ್ಲ ನನ ನಿರ್ಧಾರ ಇನ್ನು ನನ್ನದಲ್ಲ
ನನ್ನಾ ಎದೆಯಲೊಬ್ಬ ಚಂದ್ರ ಬೆಳ್ಳಿ ಬೆಳಕ ತಂದ ತಂದ
ಪ್ರೀತಿ ಅಂದರೇನು ಅಂದ ಕೇಳಿ ತಾನೆ ಉತ್ತರ ತಂದ
ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು
ಏಳು ಬಣ್ಣ ಸೇರಿ ಬಿಳುಪಾದ ಹಾಗೆ ನಾನು ನೀನು
ಒಂದೇ ಹಾಡಂತೆ ಇನ್ನು ನಾನು ನೀನು
ಎಲ್ಲ ಭಾವ ಕೂಡಿಕ್ಕೊಂಡ ಬಾಳಿನಂತೆ ನಾನು ನೀನು
ಚಂದಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗು ಹೋಲಿಸು
ಚಂದಾಮಾಮನೇ ಕೇಳೋ ನಮ್ಮಾಣೆಯ 
ನಮ್ಮಿಂದಂತೂ ಪ್ರೀತಿಗೆ ದ್ರೋಹ ಆಗದು ಆಗದು ಎಂದಿಗು ಆಗದು
ಆಗುವುದಾದರೆ ಇಂದೇ ಆಗಲಿ ಆಗುವ ಮೊದಲೇ ಪ್ರಾಣ ಹೋಗಲಿ

ಓಓಓ ಒಂದೇ ಉಸಿರಂತೆ ಇನ್ನೂ ನಾನು ನೀನು
ನಾನು ನೀನು ಅಲ್ಲಾ ಇನ್ನೂ, ನೀನೇ ನಾನು ನಾನೆ ನೀನು
ಒಂದೇ ಕಡಲಂತೆ ಇನ್ನೂ ನಾನು ನೀನು
ತೀರಾ ಸಾಗರ ಬೇರೆ ಏನು, ಬೇರೆ ಎಂದರೆ ಅರ್ಥ ಏನು
ಹಾಡೆ ಕೋಗಿಲೆ ಒಂದೇ ಉಸಿರಿನಲಲಿ
ಚಂದಿರನನ್ನು ಚಂದಿರನೆನ್ನಲು ಅಂಜಿಕೆ ಏನು ಅಳುಕಿನ್ನೇನು
ಕೇಳೇ ಕೋಗಿಲೇ ನನ್ನಾ ಕೊರಳಿನಲಿ ನಿನ್ನ ಹೆಸರೇ ಕೊನೆಯ ಮಾತು ಕೊನೆಯ ನಾಧ ಕೊನೆಯ ವೇಧ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ

In English:

Music: Hamsalekha
Singer: Rajesh Krishnan, K.S Chithra
Movie: Habba

Haadu Haadu Ondu Haadu Haadu
Haadadiddare Nanna Haadu Kelu
Usiru Katti Haaduve ee Haadu
Ee Usiru Ninthare Ninage Nashta Nodu

Onde Usirante Innu Naanu Neenu
Naanu Neenu Bere Enu, Neene Naanu Naane Neenu
Onde Kadalante Innu Naanu Neenu
Theera Saagara Bere Enu, Bere Endare Artha Enu
Haade Kogile Onde Usirinali
Chandiranannu Chandiranennalu Anjike Enu Alukinnenu
Kele Kogile Nannaa Koralinali Ninna Hesare Koneya Maathu Koneya Naadha Koneya Vedha
Preethi Preethi Preethi Preethi Koduve Nanna Praana Preethi

Onde Usirante Innu Naanu Neenu
Naanu Neenu Alla Innu, Neene Naanu Naane Neenu
Ettha Itto Enthu Bantho Kaane Naanu
Onde Dairya Onde Hurupu Haado Hambala Thande Neenu
Koti Kogile Onde Usirinali Preethi Maadu Preethiya Bedu Andide Andide Haadide Hennede 
Antharangada Sahyaadri Madilali Nooru Navilaagi Hrudaya Haadide Haadide Kunidide Kunidide
Kaadide Kaadide Preethi Needalu Onde Usirali Nintide Nintide

Ooooooo Indu Preethiyu Haadida Parvadina 
Preethiyu Haadida Harvadina Ada Kelalu Dakkida Punyadina
Adu Belakante Muttalaagadante Beladingalante Appalaagadante
Gelathi Gelathi Preethiya Gelathi Neene Nanni Preethiya Odathi
Brahma Baari Jaana Jaana Naarilitta Preethi Praana 
Naari Neene Preethiya Roopa Neene Thaane Hrudayada Deepa
Hottikondittamma Namma Preethi Jyothi 
Gaali Yalla Maleyu Alla Bhoomi Biridaru Aarodilla 
Onde Deepadante Innu Naanu Neenu
Enne Daara Bere Enu Bere Endare Artha Enu
Chandaa Maamane Nodo Nammibbara 
Neenu Kanda Premigalalli Nammanu Serisu Avarigu Holisu
Chandaa Maamane Kelo Nammaaneya 
Nammindantu Preethige Droha Aagadu Aagadu Endigu Aagadu
Aaguvudaadare Inde Aagali Aaguva Modale Praana Hogali

Aaaaaaaa Chandana Chandana Kampina Chandana 
Ninnee Usirina Kasturi Sinchana 
Kampana Kampana Impina Kampana
Ninnee Maathina Amrutha Sinchana
Gaayana Gaayana Ninnee Preethiya Jeevana Chethana Gaayana Gaayana
Ayana Ayana Ninna Neralali Nannee Janumada Premayana
Nade Kallirali Kallu Mullirali
Kallirali Kallu Mullirali, Nade Male Irali Male Bisilirali
Premayanake Ninna Neralirali, Janumaalayake Ninna Sodarirali
Bhayavilla Innu Bhayavilla, Nana Nirdhara Innu Nanadalla
Nannaa Edeyalobba Chandra Belli Belaka Thanda Thanda
Preethi Andarenu Andha Keli Thaane Uttara Thanda
Swacha Bilupinante Innu Naanu Neenu 
Elu Banna Seri Bilu Paada Haage Naanu Neenu
Onde Haadante Innu Naanu Neenu 
Ella Bhaava Koodikkonda Baalinante Naanu Neenu
Chandaa Maamane Nodo Nammibbara
Neenu Kanda Premigalalli Nammanu Serisu Avarigu Holisu
Chandaa Maamane Kelo Nammaaneya 
Nammindantu Preethige Droha Aagadu Aagadu Endigu Aagadu
Aaguvudaadare Inde Aagali Aaguva Modale Praana Hogali

Ooooooo Onde Usirante Innu Naanu Neenu
Naanu Neenu Bere Enu, Neene Naanu Naane Neenu
Onde Kadalante Innu Naanu Neenu
Theera Saagara Bere Enu, Bere Endare Artha Enu
Haade Kogile Onde Usirinali
Chandiranannu Chandiranennalu Anjike Enu Alukinnenu
Kele Kogile Nannaa Koralinali Ninna Hesare Koneya Maathu Koneya Naadha Koneya Vedha
Preethi Preethi Preethi Preethi Koduve Nanna Praana Preethi

Comments

Popular posts from this blog

ಎಲ್ಲಿಂದಲೊ ನೀ ಎದುರಿಗೆ ಬಂದೆ / Ellindalo nee edurige bande

ಎಲ್ಲೋ ಜಿನುಗಿರುವ ನೀರು / Ello Jinugiruva Neeru

Kambada Myalina Gombeye / ಕಂಬದಾ ಮ್ಯಾಲಿನ ಗೊಂಬಿಯೇ