Posts

***Please use search to find lyrics that you're looking for, Use comments to provide your feedback to improve/add any lyrics that you don't find here.

ಒಂದೇ ಉಸಿರಂತೆ ಇನ್ನೂ ನಾನು ನೀನು / Onde Usirante Innu Naanu Neenu

ಕನ್ನಡದಲ್ಲಿ: ಸಂಗೀತ: ಹಂಸಲೇಖ ಗಾಯನ: ರಾಜೇಶ್ ಕೃಷ್ಣನ್, ಕೆ. ಎಸ್ ಚಿತ್ರ ಚಲನಚಿತ್ರ: ಹಬ್ಬ ಹಾಡು ಹಾಡು ಒಂದು ಹಾಡು ಹಾಡು ಹಾಡದಿದ್ದರೆ ನನ್ನ ಹಾಡು ಕೇಳು ಉಸಿರು ಕಟ್ಟಿ ಹಾಡುವೆ ಈ ಹಾಡು ಈ ಉಸಿರು ನಿಂತರೆ ನಿನಗೆ ನಷ್ಟ ನೋಡು ಒಂದೇ ಉಸಿರಂತೆ ಇನ್ನೂ ನಾನು ನೀನು ನಾನು ನೀನು ಬೇರೆ ಏನು, ನೀನೇ ನಾನು ನಾನೆ ನೀನು ಒಂದೇ ಕಡಲಂತೆ ಇನ್ನೂ ನಾನು ನೀನು ತೀರಾ ಸಾಗರ ಬೇರೆ ಏನು, ಬೇರೆ ಎಂದರೆ ಅರ್ಥ ಏನು ಹಾಡೆ ಕೋಗಿಲೆ ಒಂದೇ ಉಸಿರಿನಲಲಿ ಚಂದಿರನನ್ನು ಚಂದಿರನೆನ್ನಲು ಅಂಜಿಕೆ ಏನು ಅಳುಕಿನ್ನೇನು ಕೇಳೇ ಕೋಗಿಲೇ ನನ್ನಾ ಕೊರಳಿನಲಿ ನಿನ್ನ ಹೆಸರೇ ಕೊನೆಯ ಮಾತು ಕೊನೆಯ ನಾಧ ಕೊನೆಯ ವೇಧ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ ಒಂದೇ ಉಸಿರಂತೆ ಇನ್ನೂ ನಾನು ನೀನು ನಾನು ನೀನು ಅಲ್ಲಾ ಇನ್ನೂ, ನೀನೇ ನಾನು ನಾನೆ ನೀನು ಎತ್ತಾ ಇತ್ತೋ ಎಂತು ಬಂತೋ ಕಾಣೆ ನಾನು ಒಂದೇ ದೈರ್ಯ ಒಂದೇ ಹುರುಪು ಹಾಡೋ ಹಂಬಲ ತಂದೆ ನೀನು ಕೋಟಿ ಕೋಗಿಲೆ ಒಂದೇ ಉಸಿರಿನಲಿ ಪ್ರೀತಿ ಮಾಡು ಪ್ರೀತಿ ಬೇಡು ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ ಅಂತರಂಗದ ಸಹ್ಯಾದ್ರಿ ಮಡಿಲಲಿ ನೂರು ನವಿಲಾಗಿ ಹೃದಯ ಹಾಡಿದೆ ಹಾಡಿದೆ ಕುಣಿದಿದೆ ಕುಣಿದಿದೆ ಕಾದಿದೆ ಕಾದಿದೆ ಪ್ರೀತಿ ನೀಡಲು ಒಂದೇ ಉಸಿರಲಿ ನಿಂತಿದೆ ನಿಂತಿದೆ ಓಓಓ ಇಂದು ಪ್ರೀತಿಯು ಹಾಡಿದ ಪರ್ವದಿನ ಪ್ರೀತಿಯು ಹಾಡಿದ ಪರ್ವದಿನ, ಅದ ಕೇಳಲು ದಕ್ಕಿದ ಪುಣ್ಯದಿನ ಅದು ಬೇಳಕಂತೆ ಮುಟ್ಟಲಾಗದಂತೆ, ಬೆಳದಿಂಗಳಂತೆ ಅಪ್ಪಲ

ಟೆಲಿಫೋನ್ ಗೆಳತಿ / Telephone Gelathi

ಕನ್ನಡದಲ್ಲಿ: ಗಾಯನ: ರಾಜೇಶ್ ಕೃಷ್ಣನ್ ಚಲನಚಿತ್ರ: ಕುಷಲವೇ ಕ್ಷೇಮವೇ ಟೆಲಿಫೋನ್ ಗೆಳತಿ ವೆಲ್ಕಂ ವೆಲ್ಕಂ ಈ ಹೃದಯವೆ ನಿನಗೆ ಕಿಂಗ್ಡಮ್ ಕಿಂಗ್ಡಮ್ ಕಣ್ಣಾ ಮುಚ್ಚೆ ಕಾಡೆ ಗೂಡೆ ಯಾಕಮ್ಮ ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ ಹಾಡುವ ಸ್ವರವೆಲ್ಲವೂ ನಿನ್ನ ಉಸಿರಾಟ ಆದರೂ ಪ್ರತಿ ಉರಿಸಲು ನಿನ್ನ ಹುಡುಕಾಟ ಟೆಲಿಫೋನ್ ಗೆಳತಿ ವೆಲ್ಕಂ ವೆಲ್ಕಂ ಈ ಹೃದಯವೆ ನಿನಗೆ ಕಿಂಗ್ಡಮ್ ಕಿಂಗ್ಡಮ್ ಗಾಳಿ ಇರದೆ ಗಂಧವಿಲ್ಲ, ಬೆಳಕು ಇರದೆ ಬಣ್ಣವಿಲ್ಲ ನಿನ್ನ ನೆನಪು ಇರದೆ ಎದೆಯಲಿ ಉಸಿರಿಲ್ಲಾ, ಗೆಳತಿ ಉಸಿರಿಲ್ಲ ಕನಸು ಇರದೆ ಕಣ್ಗಳಿಲ್ಲ, ಚೆಲುವು ಇರದೆ ಹೆಣ್ಗಳಿಲ್ಲ ನಿನ್ನ ನೆರಳು ಸೋಕದೆ ಬದುಕಲಿ ಬಲವಿಲ್ಲಾ, ಗೆಳತಿ ಬಲವಿಲ್ಲ ತಿಂಗಳ ಬೆಳದಿಂಗಳ ತಂಪಲ್ಲಿಯು ಬೆವರಿಳಿಸೋ ನೆತ್ತಿಯ ಸುಡು ಸೂರ್ಯನ ಬೇಗೆಯಲ್ಲೂ ತಂಪಿರಿಸೋ ಒಲವಿನಾ ಆ ಕರುಳಿನ ದ್ವನಿ ಕೇಳುತಿದೆ  ಆದರೂ ಆ ಹೃದಯದ ಮುಖ ಕಾಣಿಸದೆ ಕಣ್ಣಾ ಮುಚ್ಚೆ ಕಾಡೆ ಗೂಡೆ ಯಾಕಮ್ಮ ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ ಟೆಲಿಫೋನ್ ಗೆಳತಿ ವೆಲ್ಕಂ ವೆಲ್ಕಂ ಈ ಹೃದಯವೆ ನಿನಗೆ ಕಿಂಗ್ಡಮ್ ಕಿಂಗ್ಡಮ್ ನಿನ್ನ ಕಂಡ ಮೇಲೆ ಕಣ್ಣು, ಕುರುಡು ಆಗಿ ಹೋದರೂನು ನಿನ್ನ ಕಣ್ಣ ಬೇಳಕಲ್ಲಿಯೆ ನಾ ನಡೆಯುವೆನೂ, ಗೆಳತಿ ನಡೆಯುವೆನು ನಿನ್ನ ಕಾಣದೇನೆ ನಾನು, ಮಣ್ಣು ಸೇರಿಹೋದರೇನು ಮಣ್ಣ ಒಳಗು ನಿನ್ನಾ ನೆನಪಲೆ ಉಳಿಯುವೆನೂ, ಗೆಳತಿ ಉಳಿಯುವೆನು ದೇವತೆ ನಿನ್ನ ನೋಡಲೂ ಪ್ರತಿಕ್ಷಣವೂ ಕಾಯುವೆನು ಅರೆಕ್ಷಣ ನೀ ಸಿಕ್ಕರೂ ನಾ ನಗುತಲೆ ಸಾಯು

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ / Amma Naanu Devaraane Benne Kaddillamma

ಕನ್ನಡದಲ್ಲಿ: ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲ ಸೇರಿ ನನ್ನ ಬಾಯಿಗೆ ಎಲ್ಲ ಸೇರಿ ನನ್ನ ಬಾಯಿಗೆ, ಬೆಣ್ಣೆಯ ಮೆತ್ತಿದರಮ್ಮ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ನೀನೆ ನೋಡು ಬೆಣ್ಣೆ ಗಡಿಗೆ ನೀನೆ ನೋಡು ಬೆಣ್ಣೆ ಗಡಿಗೆ ನೀನೆ ನೋಡು ಬೆಣ್ಣೆ ಗಡಿಗೆ, ಸೂರಿನ ನಿಲುವಲ್ಲಿ ಹೇಗೆ ತಾನೆ ತೆಗೆಯಲಿ ಅಮ್ಮ ಹೇಗೆ ತಾನೆ ತೆಗೆಯಲಿ ಅಮ್ಮ, ನನ್ನ ಪುಟ್ಟ ಕೈಗಳಿಂದ   ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಶಾಮ ಹೇಳಿದಾ… ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ವರಸುತ್ತ ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ವರಸುತ್ತ ಬೆಣ್ಣೆ ವರೆಸಿದ ಕೈಯ ಬೆಣ್ಣೆ ವರೆಸಿದ ಕೈಯ, ಬೆನ್ನ ಹಿಂದೆ ಮರೆಸುತ್ತಾ  ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎತ್ತಿದ ಕೈಯ ಕಡೆಗೊಲನ್ನ ಎತ್ತಿದ ಕೈಯ ಕಡೆಗೊಲನ್ನ, ಮೂಲೆಲಿಟ್ಟು ನಕ್ಕಳು ಗೋಪಿ ಮೂಲೆಲಿಟ್ಟು ನಕ್ಕಳು ಗೋಪಿ ಸೂರದಾಸ ಪ್ರಿಯ ಶಾಮನಾ ಶಾಮನಾ! ಶಾಮನಾ! ಶಾಮನಾ! ಶಾಮನಾ!!! ಸೂರದಾಸ ಪ್ರಿಯ ಶಾಮನಾ ಸೂರದಾಸ ಪ್ರಿಯ ಶಾಮನಾ, ಮುತ್ತಿಟ್ಟು ನಕ್ಕಳು ಗೋಪಿ  ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲ ಸೇರಿ ನನ್ನ ಬಾಯಿಗೆ ಎಲ್ಲ ಸೇರಿ ನನ್ನ ಬಾಯ

ನಿ ಸನಿಹಕೆ ಬಂದರೆ / Nee Sanihake Bandare

ಕನ್ನಡದಲ್ಲಿ: ಸಂಗೀತ: ಜಯಂತ್ ಕಾಯ್ಕಿಣಿ ಗಾಯನ:  ಸೋನು ನಿಗಮ್ ಚಲನಚಿತ್ರ: ಮಳೆಯಲಿ ಜೊತೆಯಲಿ ನಿ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು ನೀನೆ ಹೇಳು ಇಂದೂ ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನು ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ ಏನು ಹೇಳು ಹೇಳು ನೀನು ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ ನಿನ್ನಾ ಬಿಟ್ಟು ಇಲ್ಲ ಜೀವ ಎಂದು ಕೂಡ ಒಂದು ಗಳಿಗೆ ನಿನ್ನಾ ಮಾತು ಏನೇ ಇರಲಿ ನಿನ್ನ ಮೌನ ನಂದೆಯೇನು ನಿ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು ನೀನೆ ಹೇಳು ನನ್ನಾ ಎದೆಯ ಸಣ್ಣಾತೆರೆಯ ಧಾರಾವಾಹಿ ನಿನ್ನ ನೆನಪು ನೆನ್ನೇ ತನಕ ಎಲ್ಲಿ ಅಡಗಿ ಇತ್ತೂ ನಿನ್ನ ಕಣ್ಣಾ ಹೊಳಪು ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಪ್ಪಿಕೊಳ್ಳು ನೀನು ಮತ್ತೆ ಮತ್ತೆ ನಿನ್ನುಸಿರು ನೀಡುತಾ ಉಳಿಸು ನನ್ನನು ದಾರಿಯಲ್ಲಿ ಬುತ್ತಿ ಹಿಡಿದು ನಿಂತಾ ಸಾಥಿ ನೀನೆ ಏನು ನಿ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು ನೀನೆ ಹೇಳು ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ ಏನು ಹೇಳು ಹೇಳು ನೀನು In English: Music: Jayanth Kaykini Singer: Sonu Nigam Movie: Maleyali Jotheyali Nee Sanihake Bandare Hrudayada Gathiyenu,  Helu Neenu Neene Helu Indu Ninna Kanasinalli Kare Neenu Shuru Naanu Ninnolavige Midiyada Hrudayada Upayoga Enu Helu Helu Neenu Sameepa B

ಹೆಜ್ಜೆಗೊಂದು ಹೆಜ್ಜೆ / Hejjegondu Hejje

ಕನ್ನಡದಲ್ಲಿ: ಸಂಗೀತ: ಮಣಿಕಾಂತ್ ಕದ್ರಿ ಗಾಯನ:  ಶ್ವೇತ ಮೋಹನ್, ಟಿಪ್ಪು ಚಲನಚಿತ್ರ: ಪೃಥ್ವಿ ಹೆಜ್ಜೆಗೊಂದು ಹೆಜ್ಜೆ ಜೋಡಿಗೂಡಿ ಸಾಗೋ ಸಂಜೆ ಮಧುರ ಸುಮಧುರ! ಮತ್ತೆ ಮತ್ತೆ ಮತ್ತೆ ಭೇಟಿಯಾಗುವಂತ ಹೊತ್ತೆ ಏನಿದು ಸಡಗರ! ಹರುಷ ಒಂದೊಂದೊಂದು ನಿಮಿಷ ಕನಸಲ್ಲ ಬಹುಶ ಎಂಥ ಸ್ನೇಹ ಆಹಹ ಬಲು ಮೋಹಕ! ಅರಿವ ಮುಂಚೆ ಅರಳಿಕೊಂಡಿದೆ ಎದೆಯಲೊಂದು ಹೂವನ ನಿಂತಲ್ಲೆ ನೀಲಿ ಗಗನದಿ ನಾ ತೇಲಿಹೋದೆ ಎ ಎ ಎ ಮೋಡ ಮುದ್ದಾಗಿ ಮಳೆಗರೆವಾಗ ಭೂಮಿಗಾದಂತೆ ಕಚಗುಳಿ ಕಾಲಿ ಕಾಲಿ ಹಾಳೆಯಲ್ಲಿ ಏನೋ ಗೀಚೊ ವೇಳೆಲಿ ನಿನ್ನ ಚಿತ್ರವೆಲ್ಲಿ ಮೂಡಿಬಂತಲ್ಲಿ ಜೀವ ನಿಂಗಾಗಿ ಉಸಿರುಸಿರಲ್ಲಿ ಮಾಡಿದೆ ಈಗ ಚಳುವಳಿ ಹೇಳಿ ಕೇಳಿ ನಿನ್ನ ಕೈಲಿ ಸಿಕ್ಕಿಕೊಂಡೆ ನಾನಿಲ್ಲಿ ಎಲ್ಲೊ ನಿಂದೆ ದಾಳಿ ಹೇಗೆ ತಾಳಲಿ ಹಿಡಿದು ತಂದು ಸುಮದ ಸಂತೆಗೆ ಯತ್ತಿಸಿದಂತೆ ಜೀವನ ನಿನ್ನಿಂದ ನನ್ನ ಕನಸಿಗೆ ನೂರಾರು ಬಣ್ಣ ಹೋ ಓ ಒ ಒ ದಟ್ಟ ಕಾಡಲ್ಲಿ ಜೊತೆ ಜೊತೆಯಲ್ಲಿ ಕಳೆದು ಹೋಗೋಣ ಬರುವೆಯಾ ಅಪ್ಪಿತಪ್ಪಿ ನೀನು ನನ್ನ ಸೋಕಿದಂತ ಹೊತ್ತಲಿ ಸಾವಿರಾರು ಮಿಂಚು ನನ್ನ ಮೈಯಲಿ ನಿನ್ನ ಕಿವಿಯಲ್ಲಿ ಪಿಸುಧನಿಯಲ್ಲಿ ಗುಟ್ಟು ಹೇಳೋಕೆ ಬಿಡುವೆಯ ಬೇಡ ಬೇಡ ಅಂದ್ರು ಕೂಡ ಕೇಳುತ್ತಿಲ್ಲ ಈ ಮನ ನಿನ್ನ ಕೆನ್ನೆಯೊಮ್ಮೆ ಗಿಲ್ಲಲೇನು ನಾ ಬರುವ ಮುನ್ನ ಬಂದಹಾಗಿದೆ ಋತುವಸಂತ ನನ್ನಲಿ ಎಲ್ಲೆಲ್ಲೊ ಏನೊ ಸೊಗಸಿದೆ ಈ ಮಾಯೆ ಏನೊ ಹೊ ಓ ಒ ಒ In English: Music: Manikanth Kadri Singer: Shwetha Mohan, Tippu Movie: Prithvi

ಹಾಗೆಲ್ಲ ನೀ ನೋಡಬೇಡ / Haagella Nee Nodabeda

ಕನ್ನಡದಲ್ಲಿ: ಸಂಗೀತ: ಮಣಿಕಾಂತ್ ಕದ್ರಿ ಗಾಯನ:  ಹರಿಚರಣ್, ಅನಿತ ಚಲನಚಿತ್ರ: ಪೃಥ್ವಿ ಹಾಗೆಲ್ಲ ನೀ ನೋಡಬೇಡ, ಹೀಗೆಲ್ಲ ನೀ ಕಾಡಬೇಡ ಈ ಮೌನ ಮಾತಾಡುವಾಗ ಮೆಲ್ಲಗೆ ಏನೇನು ನೀ ಹೇಳಬೇಡ, ಇನ್ನೇನು ನೀ ಕೇಳಬೇಡ ಈ ಸ್ವಪ್ನ ಪಾಲಗುವಾಗ ಮೆಲ್ಲಗೆ ಹಾಡಲ್ಲೀ ಸಾಲಂತೆ ನೀನು ಇರುವಾಗ ನನ್ನೊಂದಿಗೆ ನಾನಿನ್ನು ಹಾಡೋದು ಯಾರಿಗೆ ಕಣ್ಣಲ್ಲಿ ನೀರಂತೆ ನೀನು ಇರುವಾಗ ನನ್ನೊಂದಿಗೆ ನಾನಿಂತು ನೋಡೋದು ಯಾರಿಗೆ ಬೇರೀನೆ ಭಾವ ಅಂದ ಮಾತಿಗೆ, ನೂರಾರು ರಾಗ ಮೂಕ ಪ್ರೀತಿಗೆ ಇನ್ನೇಕೇ ದೂರೂ, ಮಾತಾಡು ಚೂರೂ ಎಲೆಯಲ್ಲಿ ಹೂವಂತೆ ನೀನು ಇರುವಾಗ ನನ್ನೊಂದಿಗೆ ಮುಂಜಾವು ಕಾಯೋದು ಯಾರಿಗೆ ಒಲೆಯಲ್ಲಿ ಕಾವಂತೆ ನೀನು ಇರುವಾಗ ನನ್ನೊಂದಿಗೆ ಈ ಜೀವ ಬೆಯೋದು ಯಾರಿಗೆ ಈ ದಾರಿಯಲ್ಲಿ ನೆನಪೇ ಸೇತುವೆ, ಏಕಾಂಗಿಯಾಗಿ ಹೇಗೆ ದಾಟುವೆ ದೂರಾಗೋ ಮುನ್ನಾ, ನೀನೋಡು ನನ್ನಾ ಮನಸಲ್ಲಿ ಮಳೆಯಂತೆ ನೀನು ಇರುವಾಗ ನನ್ನೊಂದಿಗೆ ಚಂದ್ರಾಮ ಕಾಣೋದು ಯಾರಿಗೆ ನೀರಲ್ಲಿ ಅಲೆಯಂತೆ ನೀನು ಇರುವಾಗ ನನ್ನೊಂದಿಗೆ ತಂಗಾಳಿ ಬಿಸೋದು ಯಾರಿಗೆ ಹಾಗೆಲ್ಲ ನೀ ನೋಡಬೇಡ, ಹೀಗೆಲ್ಲ ನೀ ಕಾಡಬೇಡ ಈ ಮೌನ ಮಾತಾಡುವಾಗ ಮೆಲ್ಲಗೆ In English: Music: Manikanth Kadri Singer: Haricharan, Anitha Movie: Prithvi Haagella Nee Nodabeda, Heegella Nee Kaadabeda Ee Mouna Maathaduvaaga Mellage Eneenu Nee Helabeda, Innenu Nee Kelabeda Ee Swapna Paalaguvaaga Mellage Haadal

ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ / Ninagendhe Visheshavaada Maahiti Nannalli

ಕನ್ನಡದಲ್ಲಿ: ಸಂಗೀತ: ಮಣಿಕಾಂತ್ ಕದ್ರಿ ಗಾಯನ:  ಕುನಲ್ ಗಂಜವಲ, ಹಂಸಿಕ ಐಯ್ಯರ್ ಚಲನಚಿತ್ರ: ಪೃಥ್ವಿ ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ ನಿನಗಿಂತಾ ವಿಶೇಷವಾದ ಸಂಗತಿ ಇನ್ನೆಲ್ಲಿ ಈಗ ಮಾತನಾಡದೆ ಏನನು, ನೀನು ಕೂತಿರು ಕಣ್ಣಲ್ಲಿ ನನಗಂತೂ ವಿಶೇಷವಾದ ಅಕ್ಕರೆ ನಿನ್ನಲ್ಲಿ ನಿನಗಿಂತಾ ವಿಶೇಷವಾದ ಅಚ್ಚರಿ ಇನ್ನೆಲ್ಲಿ ಈಗ ನೀನು ಎಲ್ಲಿಯೇ ಹೋದರೂ, ನಾನು ಹಾಜರು ಬೆನ್ನಲ್ಲಿ ನೀ ನೋಡುತಾ ಮೈಯ್ಯ ಮರೆವಾಗ, ಸಂತೋಷವೇ ರೂಪುಗೊಂಡಂತೆ ಈ ತೋಳಿನ ಬಂಧ ದೊರೆತಾಗ, ಮುಂಜಾವಲಿ ಕನಸು ಕಂಡಂತೆ ಕೈಯಲ್ಲಿ ಕೈ ಇದ್ದರೇ ನಮ್ಮ ಹೆಜ್ಜೆಯೊಂದಾಗಿದೆ ಗಡಿಯಾರ ಬಂದ್ ಆಗಿದೆ, ಓಹೋ! ತುಸು ದೂರ ಇದ್ದಾಗಲೇ ನನ್ನ ನಂಟು ಹೆಚ್ಚಾಗಿದೆ ಈಗಂತು ಹುಚ್ಚಾಗಿದೆ, ಓಹೋ! ನಿನಗೆಂದೇ ವಿಶೇಷವಾದ ಮೋಹವು ನನ್ನಲ್ಲಿ ನಿನಗಿಂತಾ ವಿಶೇಷವಾದ ಜೀವವೂ ಇನ್ನೆಲ್ಲಿ ನಾನಡಲು ಹೋದ ಮಾತೆಲ್ಲಾ, ನೀ ಸೋಕಲು ಪೂರ್ತಿಯಾದಂತೆ ಮಾತಿಲ್ಲದೆ ಮುದ್ದುಗರೇವಾಗಾ, ಈ ಬಾಯಿಗೆ ಜೀವ ಬಂದಂತೆ ಬರಿ ನಿನ್ನ ಕುರಿತಾಗಿಯೇ ನನ್ನ ಹೃದಯ ಪರದಾಡಿದೆ ನಿನ್ನತ್ತ ಸರಿದಾಡಿದೆ, ಓಹೋ! ಹೊಸದಾಗಿ ನಿನ್ನೊಂದಿಗೆ ಮತ್ತೇ ಮತ್ತೆ ಒಲವಾಗಿದೆ ಇನ್ನೂನು ಬಲವಾಗಿದೆ, ಓಹೋ! ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ ನಿನಗಿಂತಾ ವಿಶೇಷವಾದ ಸಂಗತಿ ಇನ್ನೆಲ್ಲಿ ಈಗ ಮಾತನಾಡದೆ ಏನನು, ನೀನು ಕೂತಿರು ಕಣ್ಣಲ್ಲಿ In English: Music: Manikanth Kadri Singer: Kunal Ganjawala, Hamsika Iyer Movie: Prithvi Ninagen

ತುಂಟ ತಾಟಕಿಯೆ / Thunta Thatakiye

ಕನ್ನಡದಲ್ಲಿ: ಸಂಗೀತ: ವಿ. ಹರಿಕೃಷ್ಣ ಗಾಯನ: ಕಾರ್ತಿಕ್ ಚಲನಚಿತ್ರ: ಬಾಕ್ಸರ್ ತುಂಟ ತಾಟಕಿಯೆ ತಾಟ ತುಂಟಕಿಯೆ... ತುಂಟ ತಾಟಕಿಯೆ ಒಂಟಿ ಶೂರ್ಪನಖಿಯೇ ಪ್ರೀತಿ ಪಾಥಕಿಯೆ ತುಂಬ ಸಾಕು ಸಖಿಯೇ ಒಮ್ಮೇ ಪರಚು ಇನ್ನೂ ಒಮ್ಮೆ ಪರಚು ನನ್ನಾ ಹೆಸರಾ ಹೆಂಗೋ ಒಮ್ಮೆ ಕಿರುಚು ಬರಗೆಟ್ಟ ಪ್ರೇಮಿಯ ಅರ್ಧ ಮುಗಿಸು ಅರ್ಧ ಉಳಿಸು ತುಂಟ ತಾಟಕಿಯೆ ಒಂಟಿ ಶೂರ್ಪನಖಿಯೇ ಪ್ರೀತಿ ಪಾಥಕಿಯೆ ತುಂಬ ಸಾಕು ಸಖಿಯೇ ಹೇಳಲೇನು ಒಳ್ಳೆ ಸುಳ್ಳು, ಹೋಗಳಬಲ್ಲೆ ಪೂರ್ತಿ ಕೇಳು ಏನೊ ಒಂದು ಉಲ್ಟ ಹೇಳು, ಸ್ವಲ್ಪ ಗೆದ್ದೂ ಸ್ವಲ್ಪ ಸೋಲು ಮುದ್ದು ಮೋಹಿನಿಯೇ, ರೂಪ ರಕ್ಕಸಿಯೇ ಒಂದಿಷ್ಟೂ ಹೀಗೆ ಹೇಳುವೆ ನಾನು ಮಿಕ್ಕಿದ್ದೇನೊ ಮಾಡಿಕೊ ನೀನು ನಾ ನಾನ ನಾನ! ಈ ಹಣ್ಣು ಹೃದಯವ ಅರ್ಧ ತಿಂದು ಅರ್ಧ ಉಳಿಸು ತುಂಟ ತಾಟಕಿಯೆ ಒಂಟಿ ಶೂರ್ಪನಖಿಯೇ ಪ್ರೀತಿ ಪಾಥಕಿಯೆ ತುಂಬ ಸಾಕು ಸಖಿಯೇ ನೆನ್ನೆವರೆಗೂ ಒಂಟಿನಾನು, ಇನ್ನು ಮುಂದೆ ಹೇಗೊ ಏನು ಸ್ವಲ್ಪ ತಾಳು ಮೌನಿ ನಾನು, ಜಾಸ್ತಿ ಸಲುಗೆ ಬೇಕು ಇನ್ನೂ ಶುದ್ಧ ಸಂಸಾರಿ, ಅರ್ಧ ಸಂಸ್ಕಾರಿ  ನೀ ಕೊಟ್ಟ ಕೈಯಲ್ಲಿ ಮನಸ್ಸು ಇಟ್ಟು, ನಿನ್ನಲ್ಲಿ ನಾನು ನಾನಾಗೊ ಆಸೆ ಇಷ್ಟಪಟ್ಟಿರುವೇನೂ! ಬಡಪಾಯಿ ಹೃದಯಕೆ ಹಾಕು ನೀನು ಎಳ್ಳು ನೀರು ತುಂಟ ತಾಟಕಿಯೆ ಒಂಟಿ ಶೂರ್ಪನಖಿಯೇ ಪ್ರೀತಿ ಪಾಥಕಿಯೆ ತುಂಬ ಸಾಕು ಸಖಿಯೇ In English: Music: V. Harikrishna Singer: Karthik Movie: Boxer Thunta Thatakiye Thata Thuntakiye... Thunta Thatakiye Onti

ಧೀಂ ಧೀಂ ತನನ / Dheem Dheem Thanana

ಕನ್ನಡದಲ್ಲಿ: ಸಂಗೀತ: ವಿ. ಹರಿಕೃಷ್ಣ ಗಾಯನ: ಟಿಪ್ಪು ಚಲನಚಿತ್ರ: ಬಾಕ್ಸರ್ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ತನನ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ತನನ ಫೋಬಿಯ ಫೋಬಿಯಾ ಅವಳದೇನೆ ಶುರುವಾಯ್ತು ವಾಸಿನೆ ಆಗದ ಅವಳ ಫೋಬಿಯ ಹೆಚ್ಚಾಯ್ತು ಯಾಕೋ ಏನೋ ನನ್ನೀ ಹೃದಯ ಡಿಫರೆಂಟ್ ಆಗಿ ಹಾಡ್ತಲ್ಲ ಈತರ ಫೀಲಿಂಗ್ ನನ್ನಾ ಲೈಫಲಿ ಹಿಂದೆ ಎಂದು ಆಗಿಲ್ಲ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ತನನ ಜಲ್ಲಿಯ ಕಲ್ಲಿನ ರೋಡಿನಂತೆ ಜೀವನ ಪ್ರಣಯದ ಅನುಭವ ನಂಗು ತುಂಬಾ ನೂತನ ನನ್ನ ನಾನೇ ನೋಡ್ಕೊಳ್ಳೋ ಕಾಯಿಲೇನು ಬಂದಾಯ್ತು ಪ್ರೀತಿಯಾ ಫೋಬಿಯಾ ಬೇಸರಾನೆ ಇಲ್ಲವಾಯ್ತು ದಿನವಿಡೀ ಕಳೆದರೂ ನಿದ್ದೆಗಿಲ್ಲಾ ಹಾಜರು ಆದರೂನು ನಾನು ಕನಸ ಕಾಣುವೆನು ಧೀಂ ಧೀಂ ತನನ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ತನನ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ತನನ ಸಾವಿರ ಸಂಚಿಕೆ ಸೀರಿಯಲ್ಲು ಆದೆನಾ ಅವಳದೇ ಚಿತ್ರಣ ಟಿವಿಯಲ್ಲಿ ಪ್ರತಿದಿನ ಎಂಥ ವಿಸ್ಮಯ ಈ ಬಾಳು ಮುಂದೆ ಏನಿದೆಯೋ ಗೋಳು ಪ್ರೀತಿಯಾ ಫೋಬಿಯಾ ಬೇಸರಾನೆ ಇಲ್ಲವಾಯ್ತು ನಿನದೇ ಛಾಯೆ ಏನೀ ಮಾಯೆ ಎಂದು ಅಣ್ಣೋರಂತೆ ನಾನೂ ಹಾಡುವೆನು ಧೀಂ ಧೀಂ ತನನ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ತನನ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ಧೀಂ ತನನ ಧೀಂ ತನನ In English: Music: V. Harikrishna Singer: Tippu Movie: Boxer Dheem Dheem Thanana Dheem Dheem Thanana Dheem Dh

ಆಕಾಶ ಇಷ್ಟೇ ಯಾಕಿದೆಯೋ / Akasha Ishte Yaakideyo

ಕನ್ನಡದಲ್ಲಿ: ಸಂಗೀತ: ವಿ. ಹರಿಕೃಷ್ಣ ಗಾಯನ: ಟಿಪ್ಪು, ಕುನಲ್ ಗಾಂಜವಾಲ ಚಲನಚಿತ್ರ: ಗಾಳಿಪಟ ಆಕಾಶ ಇಷ್ಟೇ ಯಾಕಿದೆಯೋ ಈ ಭೂಮಿ ಕಷ್ಟ ಆಗಿದೆಯೋ ಹಂಚೋಣ ಈ ಪ್ರೀತಿ, ಬೇಕಿಲ್ಲ ರಸೀತಿ ಮುಗಿಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋ ನಾವೆ ಗಾಳಿಪಟ... ಗಾಳಿಪಟ... ಗಾಳಿಪಟ ಆಕಾಶ ಇಷ್ಟೇ ಯಾಕಿದೆಯೋ ಈ ಭೂಮಿ ಕಷ್ಟ ಆಗಿದೆಯೋ ಕನಸಿನ ನೋಟಿಗೆ ಚಿಲ್ಲರೆ ಬೇಕೇ ನಗುವನ್ನು ಎಲ್ಲೋ ಮರೆತೆವು ಏಕೆ ಕಿಸೆಯಲ್ಲಿ ಕದ್ದ ಚಂದ್ರನ ಚೂರು ನಮ್ಮನ್ನು ಪತ್ತೆ ಮಾಡುವರಾರು ಹೋಳಾಗಿದೆ ಈ ಭೂಪಟ ಹಾರಾಟವೇ ನಮ್ಮ ಹಟ ಗಾಳಿಪಟ... ಗಾಳಿಪಟ... ಗಾಳಿಪಟ ಕಾಮನಬಿಲ್ಲು ಬಾಡಿಗೆಗುಂಟೆ ಸ್ನೇಹಕ್ಕು ಕೂಡ ರೇಶನ್ ಬಂತೆ ಸಂಭ್ರಮಕಿಲ್ಲ ಸೀಸನ್ ಟಿಕೇಟು ಏರಿಸಬೇಕು ನಮ್ಮ ರಿಬೇಟು ಇದು ಪ್ರೀತಿಯ ಚಿತ್ರಪಟ ಈ ದೋಸ್ತಿಯೆ ನಮ್ಮ ಚಟ ಗಾಳಿಪಟ... ಗಾಳಿಪಟ... ಗಾಳಿಪಟ ಆಕಾಶ ಇಷ್ಟೇ ಯಾಕಿದೆಯೋ ಈ ಭೂಮಿ ಕಷ್ಟ ಆಗಿದೆಯೋ ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ ನಾವೆ ಗಾಳಿಪಟ... ಗಾಳಿಪಟ... ಗಾಳಿಪಟ... ಗಾಳಿಪಟ In English: Music: V. Harikrishna Singer: Tippu, Kunal Ganjawala Movie: Galipata Akasha Ishte Yaakideyo Ee Bhoomi Kashta Aagideyo Hanchona ee Preethi Bekilla Raseethi Mugilanne Muddaadi Rekke Bichchi Haaro Naave Gaalipata...

ಆಹಾ ಈ ಬೆದರು ಬೊಂಬೆಗೆ / Aaha ee Beduru Bombege

ಕನ್ನಡದಲ್ಲಿ: ಸಂಗೀತ: ವಿ. ಹರಿಕೃಷ್ಣ ಗಾಯನ: ಅನುರಾಧ ಶ್ರೀರಾಮ್, ಉದಿತ್ ನಾರಾಯಣ್ ಚಲನಚಿತ್ರ: ಗಾಳಿಪಟ ಆಹಾ ಈ ಬೆದರು ಬೊಂಬೆಗೆ, ಜೀವ ಬಂದಿರುವ ಹಾಗಿದೆ ಎಹೆ ಹೆಚ್ಚೇನು ಹೇಳಲಿ, ಹುಚ್ಚು ಹೆಚ್ಚಾಗಿ ಹೋಗಿದೆ ನೆನಪಿನ ಜಾತ್ರೆಯಲಿ ಅಲೆದು ನಾ ಕನಸಿನ ಕನ್ನಡಿಯ ಕೊಳ್ಳಲೆ ಹೇ ನಿನ್ನಯ ದಾರಿಯಲಿ ಅನುದಿನ ಹೃದಯದ ಅಂಗಡಿಯ ತೆರೆಯಲೆ ಆಹಾ ಈ ಬೆದರು ಬೊಂಬೆಗೆ, ಜೀವ ಬಂದಿರುವ ಹಾಗಿದೆ ಎಹೆ ಹೆಚ್ಚೇನು ಹೇಳಲಿ, ಹುಚ್ಚು ಹೆಚ್ಚಾಗಿ ಹೋಗಿದೆ ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ ಮುಂಗೋಪವೇನು ನಿನ್ನ ಮೂಗುತಿಯೆ ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯ ಚಂದ್ರನ ಕರೆದಿಲ್ಲಿ ದೋಸೆಯಾ ತಿನಿಸುವೆಯ ಕುಂಟೋ ಬಿಲ್ಲೆಯಲಿ ಮನಸು ತಲುಪುವೆಯಾ ಕಳೆದು ಹೋಗಿರುವೆ ದಾರಿ ತಿಳಿಸುವೆಯ ಆಹಾ ಈ ಬೆದರು ಬೊಂಬೆಗೆ, ಜೀವ ಬಂದಿರುವ ಹಾಗಿದೆ ಎಹೆ ಹೆಚ್ಚೇನು ಹೇಳಲಿ, ಹುಚ್ಚು ಹೆಚ್ಚಾಗಿ ಹೋಗಿದೆ ಪ್ರೀತಿಗೆ ಯಾಕೆ ಈ ಉಪವಾಸ ಯಾತಕ್ಕು ಇರಲಿ ನಿನ್ನ ಸಹವಾಸ ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ ನೆನಪಿನ ಕೊಟ್ಟಿಗೆಗೆ ನಿನ್ನನ್ನೇ ನೂಕಿರುವೆ ನಂಬಿ ಕೆಟ್ಟಿರುವೆ ಏನು ಪರಿಹಾರ ನಿನಗೆ ಕಟ್ಟಿರುವೆ ಮನದ ಗಡಿಯಾರ ಆಹಾ ಈ ಬೆದರು ಬೊಂಬೆಗೆ, ಜೀವ ಬಂದಿರುವ ಹಾಗಿದೆ ಎಹೆ ಹೆಚ್ಚೇನು ಹೇಳಲಿ, ಹುಚ್ಚು ಹೆಚ್ಚಾಗಿ ಹೋಗಿದೆ ನೆನಪಿನ ಜಾತ್ರೆಯಲಿ ಅಲೆದು ನಾ ಕನಸಿನ ಕನ್ನಡಿಯ ಕೊಳ್ಳಲೆ ಹೇ ನಿನ್ನಯ ದಾರಿಯಲಿ ಅನುದಿನ ಹೃದಯದ ಅಂಗಡಿಯ ತೆರೆಯಲೆ I

ನಧೀಮ್ ಧೀಮ್ ತನ / Nadheem Dheem Thana

ಕನ್ನಡದಲ್ಲಿ: ಸಂಗೀತ: ವಿ. ಹರಿಕೃಷ್ಣ ಗಾಯನ: ಚೈತ್ರ ಚಲನಚಿತ್ರ: ಗಾಳಿಪಟ ನಧೀಮ್ ಧೀಮ್ ತನ ನಧೀಮ್ ಧೀಮ್ ತನ ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ ನಧೀಮ್ ಧೀಮ್ ತನ ನಧೀಮ್ ಧೀಮ್ ತನ ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದಂಗ ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ ಈ ಕಣ್ಣಿನ ಕವನ ಓದೊ ಓ ಹುಡುಗ ನಧೀಮ್ ಧೀಮ್ ತನ ನಧೀಮ್ ಧೀಮ್ ತನ ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ ಪ್ರೇಮದ ಸರಿಗಮ ಸ್ವರ ತಾಳದ ಕೊಳದಲ್ಲಿ ಹಾಡುತ ತೇಲಾಡುತ ಜ್ವರವೇರಿಸು ಮಳೆಯಲ್ಲಿ ಒಂದೂರಲ್ಲಿ ರಾಜ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ ದುಂಡು ಮುಖದ ರಾಜಕುಮಾರ ಕೋಟೆ ದಾಟಿ ಬಂದ ಕಥೆಗೆ ನಾಯಕ ನೀನೇ, ಆ ಚಂದಮಾಮ ಕಥೆಗೆ ನಾಯಕಿ ನಾ ನಧೀಮ್ ಧೀಮ್ ತನ ನಧೀಮ್ ಧೀಮ್ ತನ ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು ಸೋಲುವೆ ಪ್ರತಿ ಕ್ಷಣ ನನ್ನ ಮನದಲೆ ನಾನು ನಿದ್ದೆ ಬರದ ಕಣ್ಣಾ ಮೇಲೆ ಕೈಯಾ ಮುಗಿವೆ ಚುಂಬಿಸು ಒಮ್ಮೆ ನಾನೆ ನಾಚಿ ನಡುಗೊ ವೇಳೆ ಮಲ್ಲೆ ಹೂವ ಮುಡಿಸೊ ಒಮ್ಮೆ ನಾನು ಭೂಮಿ ಆವರಿಸು ಸುರಿವ ಮಳೆಯಂತೆ ನನ್ನ ನಧೀಮ್ ಧೀಮ್ ತನ ನಧೀಮ್ ಧೀಮ್ ತನ ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದಂಗ ಸುಂದರ ಮಾನಸ

ಮಿಂಚಾಗಿ ನೀನು ಬರಲು / Minchaagi Neenu Baralu

ಕನ್ನಡದಲ್ಲಿ: ಸಂಗೀತ: ವಿ. ಹರಿಕೃಷ್ಣ ಗಾಯನ: ಸೋನು ನಿಗಮ್ ಚಲನಚಿತ್ರ: ಗಾಳಿಪಟ ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೆ ಛಳಿಗಾಲ ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ ಇನ್ನೆಲ್ಲಿ ನನಗೆ ಉಳಿಗಾಲ ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೆ ಛಳಿಗಾಲ ನಾ ನಿನ್ನ ಕನಸಿಗೆ ಚಂದಾದರನು ಚಂದಾ ಬಾಕಿ ನೀಡಲು ಬಂದೆ ಬರುವೆನು ನಾ ನೇರ ಹೃದಯದ ವರದಿಗಾರನು ನಿನ್ನ ಕಂಡ ಕ್ಷಣದಲೆ ಮಾತೆ ಮರೆವೆನು ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ ಬೆಚ್ಚಾಗೆ ನೀ ಜೋತೆಗಿರಲು ಕೂತಲ್ಲಿಯೆ ಛಳಿಗಾಲ ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ ಕಣ್ಣ ಕೊರೆದು ದೋಚಿಕೊಂಡ ನೆನುಪುಗಳಿಗೆ ಪಾಲುದಾರ ನನ್ನದೀ ವೇದನೆ ನಿನಗೆ ನಾ ನೀಡೆನು ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೆ ಛಳಿಗಾಲ ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ ಇನ್ನೆಲ್ಲಿ ನನಗೆ ಉಳಿಗಾಲ... In English: Music: V. Harikrishna Singer: Sonu Nigam Movie: Galipata Minchaagi Neenu Baralu Ninthalliye Malegaala Bechchage Nee Jothegiralu Koothalliye Chaligaala Virahad

ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ / Kavithe Kavithe Neeneke Padagalali Kulithe

ಕನ್ನಡದಲ್ಲಿ: ಸಂಗೀತ: ವಿ. ಹರಿಕೃಷ್ಣ ಗಾಯನ: ವಿಜಯ್ ಪ್ರಕಾಶ್ ಚಲನಚಿತ್ರ: ಗಾಳಿಪಟ ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ ನನ್ನದೆಯ ಗೂಡಲ್ಲಿ ಕವಿತೆಗಳ ಸಂತೆ ಓ ಒಲವೆ ನೀ ತಂದ ಹಾಡಿಗೆ ನಾ ಸೋತೆ ಕವಿತೆ ಕವಿತೆ ನೀನೇಕೆ ಪದಗಳಿ ಕುಳಿತೆ ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ ಮನದ ಕಡಲಾ ದಡದಾಟೊ ಅಲೆಗಳಲು ನಲುಮೆ ಹೊಮ್ಮುತಿದೆ ರಾಗದಲಿ ಸ್ವರಮೀರೊ ತಿಮಿರು ಚಿಮ್ಮುತಿದೆ ಸುಳ್ಳಾಡುವ ಕವಿಯಾದ ಪೊಗರು ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ ಮನದ ಕಡಲಾ ದಡದಾಟೊ ಅಲೆಗಳಲು ನಲುಮೆ ಮುಗಿಲ ಹೆಗಲ ಮೇಲೇರಿ ತೇಲುತಿದೆ ಹೃದಯ ಮಡಿಲ ಹುಡುಕಿ ಎದೆ ಬಾಗಿಲಿಗೆ ಬಂತೊ ಪ್ರಣಯ ಉನ್ಮಾದ ತಾನಾಗಿ ಹಾಡಾಗೊ ಸಮಯ ಏಕಾಂತ ಕಲ್ಲನ್ನು ಮಾಡುವುದೊ ಕವಿಯ ಮುಗಿಲ ಹೆಗಲ ಮೇಲೇರಿ ತೇಲುತಿದೆ ಹೃದಯ ಮಡಿಲ ಹುಡುಕಿ ಎದೆ ಬಾಗಿಲಿಗೆ ಬಂತೊ ಪ್ರಣಯ In English: Music: V. Harikrishna Singer: Vijay Prakash Movie: Galipata Kavithe Kavithe Neeneke Padagalali Kulithe Kavithe Kavithe Neeneke Raagadali Berethe Nannedeya Goodalli Kavithegala Santhe O Olave, Nee Thanda Haadige Naa Sothe Kavithe Kavithe Neeneke Padagalale Kulithe Kavithe Kavithe Neeneke Raagadali Berethe Av

ಏತಕೆ ಬೊಗಸೆ ತುಂಬಾ ಆಸೆ ನೀಡುವೆ / Ethake Bogase Thumba Aase Needuve

ಕನ್ನಡದಲ್ಲಿ: ಸಂಗೀತ: ಬಿ. ಅಜನೀಶ್ ಲೋಕೇಶ್ ಗಾಯನ: ವಿಜಯ್ ಪ್ರಕಾಶ್ ಚಲನಚಿತ್ರ: ಬೆಲ್ ಬಾಟಮ್ ಏತಕೆ ಬೊಗಸೆ ತುಂಬಾ ಆಸೆ ನೀಡುವೆ ಏತಕೆ ಕನಸಿನಲ್ಲಿ ಮೀಸೆ ತೀಡುವೆ ಕೇಳು ನನದು ತುಸು ನೊಂದು ಬೆಂದ ಹರೆಯ ಅದಕೆ ಇಷ್ಟೆಲ್ಲ ಹಾರಾಡುವೆ ತುಸುವೇ ಕೈ ಚಾಚು ಸರಿ ಹೋಗುವೆ ಏತಕೆ ಬೊಗಸೆ ತುಂಬಾ ಆಸೆ ನೀಡುವೆ ಈ ನಲ್ಮೆಯ ಬಾಯಿ ಬಿಡಲು ನನಗೊಂದು ಪದ ಬೇಕಿದೆ ಏನೆನ್ನಲಿ ಒಳಗಿಂದೊಳಗೆ ಅನುರಾಗ ಮಿತಿ ಮೀರಿದೆ ಕಣ್ಣು ಕಣ್ಣು ಕಲೆತಾಗ ಯಾಮಾರಿಸಿ ಕಳ್ಳ ಕನಸು ಬಚ್ಚಿಡುವೆ ನಿನ್ನ ಸೆರಗ ತುದಿಯನ್ನು ಮಾತಾಡಿಸಿ ನನ್ನ ಮನಸು ಬಿಚ್ಚಿಡುವೆ ಏತಕೆ ಬೊಗಸೆ ತುಂಬಾ ಆಸೆ ನೀಡುವೆ ಏತಕೆ ಕನಸಿನಲ್ಲಿ ಮೀಸೆ ತೀಡುವೆ ನಿನ್ನೊಪ್ಪಿಗೆ ಇದೆಯಾ ಹೇಳು ಕಡುಪೋಲಿ ನಾನಾಗಲು ನಿನ್ನಾಣೆಗೂ ಕಾಯುತಿರುವೆ ನಾ ಬೇಗ ಹಾಳಾಗಲು ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ ನೀಡು ನಿನ್ನ ಸಹಕಾರ ಖಾಲಿ ತೋಳು ನನಗಂತೂ ಸಾಕಾಗಿದೆ ಏನು ಹೇಳು ಪರಿಹಾರ ಏತಕೆ ಬೊಗಸೆ ತುಂಬಾ ಆಸೆ ನೀಡುವೆ ಏತಕೆ ಕನಸಿನಲ್ಲಿ ಮೀಸೆ ತೀಡುವೆ ಕೇಳು ನನದು ತುಸು ನೊಂದು ಬೆಂದ ಹರೆಯ ಅದಕೆ ಇಷ್ಟೆಲ್ಲ ಹಾರಾಡುವೆ ತುಸುವೇ ಕೈ ಚಾಚು ಸರಿ ಹೋಗುವೆ ಏತಕೆ ಬೊಗಸೆ ತುಂಬಾ ಆಸೆ ನೀಡುವೆ In English: Music: B. Ajaneesh Lokesh Singer: Vijay Prakash Movie: Bell Bottom Ethake Bogase Thumba Aase Needuve Ethake Kanasinalli Meese Theeduve